ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important events to look for today, News Today, Latest news, ಇಂದಿನ ಪ್ರಮುಖ ವಿದ್ಯಮಾನ, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಇಂದಿನ ಕಾರ್ಯಕ್ರಮ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

By

Published : Feb 19, 2022, 6:49 AM IST

  • ಬೆ.8ಕ್ಕೆ ಉಭಯ ಸದನಗಳಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಧರಣಿ
  • ಬೆಳಗ್ಗೆ 10ಕ್ಕೆ, ಸದಾಶಿವನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಸಿಎಂರಿಂದ ಪ್ರತಿಮೆಗೆ ಮಾಲಾರ್ಪಣೆ
  • ಬೆಳಗ್ಗೆ 10ಕ್ಕೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ
  • ಬೆ. 11ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆ ಮಾಹಿತಿ
  • ಬೆ.11ಕ್ಕೆ ಕೃಷ್ಣದಲ್ಲಿ ಸಿಎಂ ನೇತೃತ್ವದಲ್ಲಿ ಅದಮ್ಯ ಚೇತನದ ಕಾರ್ಮೋಡಗಳ ನಡುವೆ ಪುಸ್ತಕ ಲೋಕಾರ್ಪಣೆ
  • ಬೆ.11.30ಕ್ಕೆ ಕೃಷ್ಣದಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ನಿಯೋಗ
  • ಸಂಜೆ 4.30ಕ್ಕೆ ಜಯನಗರ ಎಂಪಿ ಕಚೇರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ

ABOUT THE AUTHOR

...view details