ರಾಜ್ಯ...
- ಬೆಳಗ್ಗೆ 9 ಕ್ಕೆ,ಮಾಣಿಕ್ ಶಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಸಿದ್ಧತೆ ಬಗ್ಗೆ ಬಿಬಿಎಂಪಿ ಆಯುಕ್ತ ಹಾಗೂ ಪೊಲೀಸ್ ಆಯುಕ್ತರ ಜಂಟಿ ಸುದ್ದಿಗೋಷ್ಠಿ
- ಬೆಳಗ್ಗೆ 11 ರಿಂದ 12ರ ವರೆಗೆ ಕೃಷ್ಣಾ ಜಯದೇವ ಹೃದ್ರೋಗ ಆಸ್ಪತ್ರೆ, ನೆಪ್ರೊ ಯೂರಾಲಜಿಸಂಸ್ಥೆಯ ಆಡಳಿತ ಮಂಡಳಿಗಳ ಜತೆ ಸಿಎಂ ಸಭೆ
- ಮಧ್ಯಾಹ್ನ12ಕ್ಕೆ ವಿಕಾಸ ಸೌಧದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸುದ್ದಿಗೋಷ್ಠಿ
- ಮಧ್ಯಾಹ್ನ12.30 ಕ್ಕೆ,ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಸಹಕಾರ ಇಲಾಖೆ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಸುದ್ದಿಗೋಷ್ಠಿ
- ಸಂಜೆ 4-6, ಕೃಷ್ಣಾ - ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಬಸವಕಲ್ಯಾಣ ಅನುಭವ ಮಂಟಪ ನಿರ್ಮಿಸುವ ಕುರಿತು ಚರ್ಚಿಸಲು ಸಭೆ