ರಾಜ್ಯ...
- ಬೆ, 10ಕ್ಕೆ ರಾಜಧಾನಿಯಲ್ಲಿ ಕೇಕ್ ಷೋ ಮತ್ತು ಕ್ರಿಸ್ಮಸ್ ದಿನಾಚರಣೆಗೆ ಸಿದ್ಧತೆ ಬಗ್ಗೆ ಮಾಹಿತಿ
- ಬೆ.11ಕ್ಕೆ ಬೆಳಗಾವಿ ಅಧಿವೇಶನ ಆರಂಭ
- ಬೆ. 11.30ಕ್ಕೆ, ಹೋಟೆಲ್ ವುಡ್ಲ್ಯಾಂಡ್ಸ್ನಲ್ಲಿ ವಾಟಾಳ್ ಮಾಧ್ಯಮಗೋಷ್ಟಿ
- ಅಧಿವೇಶನದಲ್ಲಿ ಮತಾಂತರ ನಿಷೇಧ ತಿದ್ದುಪಡಿ ಮಸೂದೆ ಚರ್ಚೆ
- ಸ. 4 ಕ್ಕೆ ಮಲ್ಲೇಶ್ವರಂನಲ್ಲಿ ಪ್ರಸಿದ್ಧ ವೈದ್ಯೆ ಕಾಮಿನಿ ರಾವ್ರಿಂದ ಹಿರಿಯ ನಟ ಶಿವರಾಮ್ಗೆ ಶ್ರದ್ಧಾಂಜಲಿ
- ಸ. 5.30ಕ್ಕೆ ಏಟ್ರಿಯಾ ಹೊಟೇಲ್ನಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರದ ಪ್ರಿ ರಿಲೀಸ್ ಇವೆಂಟ್
ರಾಷ್ಟ್ರೀಯ...
- ವಾರ್ ರೂಮ್ಗಳನ್ನು ರೆಡಿ ಮಾಡ್ಕೊಳ್ಳಿ, ಅಗತ್ಯವಿದ್ದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿ : ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ
- ಮಾಂಝಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ನೀಡುವುದಾಗಿ ಘೋಷಿಸಿದ ಬಿಜೆಪಿ ನಾಯಕನ ಉಚ್ಚಾಟನೆ
- ಫ್ರೆಂಚ್ ಪ್ರಧಾನ ಕಾರ್ಯದರ್ಶಿ ಫ್ರಾಂಕೋಯಿಸ್ ಡೆಲಾರನ್ನು ಭೇಟಿ ಮಾಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶ್ರಿಂಗ್ಲಾ