ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ಬೆಳವಣಿಗೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ನಿಮಗೆ ತಿಳಿದುಕೊಳ್ಳಿ..

News Today
ಇಂದಿನ ಪ್ರಮುಖ ವಿದ್ಯಮಾನ

By

Published : Dec 12, 2021, 7:02 AM IST

  • ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆ- ಇಂದು ಮತದಾನ
  • ಕೇಂದ್ರ ಸರ್ಕಾರದ ಫ್ಲಾಗ್ ಶಿಫ್ ಯೋಜನೆ ಬ್ಯಾಂಕರ್ಸ್ ಹಾಗೂ ಠೇವಣಿದಾರರನ್ನು ಉದ್ದೇಶಿಸಿ ಪ್ರಧಾನಿ ಭಾಷಣ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿ
  • ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ತರಲಾಗಿರುವ ಹುತಾತ್ಮ ಯೋಧ ಲ್ಯಾನ್ಸ್​​​​ ನಾಯ್ಕ್ ಸಾಯಿ ತೇಜಾ ಅವರ ಪಾರ್ಥಿವ ಶರೀರ ಸ್ವಗ್ರಾಮ ಆಂಧ್ರಪ್ರದೇಶದ ಮದನಪಲ್ಲಿಗೆ ರವಾನೆ
  • ಜೈಪುರದಲ್ಲಿ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ರ‍್ಯಾಲಿ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿ
  • ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಉಚಿತ ಡಬಲ್ ಪಡಿತರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
  • ಇಂದು ಬಿಹಾರದ 20 ಜಿಲ್ಲೆಗಳಲ್ಲಿ ಪಂಚಾಯತ್​ ಚುನಾವಣೆಯ 11ನೇ ಮತ್ತು ಅಂತಿಮ ಹಂತದ ಮತದಾನ
  • ವಿಜಯ್ ಹಜಾರೆ ಟ್ರೋಫಿ 2021-22: ತಿರುವನಂತಪುರಂನಲ್ಲಿ ಕರ್ನಾಟಕ-ಬರೋಡಾ ತಂಡಗಳ ನಡುವೆ ಹಣಾಹಣಿ
  • ಸೂಪರ್​ ಸ್ಟಾರ್​ ರಜನೀಕಾಂತ್​ ಹುಟ್ಟುಹಬ್ಬ
  • ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಜನ್ಮದಿನ

ABOUT THE AUTHOR

...view details