- ಬೆಂಗಳೂರಿನ ಶಾಸಕರ ಭವನ ಆವರಣದಲ್ಲಿ ಕನಕದಾಸರ ಜಯಂತಿ, ಸಿಎಂ ಬೊಮ್ಮಾಯಿ ಭಾಗಿ
- ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ
- ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಖತ್' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ
- ಗುಜರಾತ್ನಲ್ಲಿ ಕೋವಿಡ್ ಬಳಿಕ 1ರಿಂದ 5ನೇ ತರಗತಿಗಳು ಇಂದಿನಿಂದ ಪುನಾರಂಭ
- ಲಖನೌನಲ್ಲಿ ಭಾರತೀಯ ಕಿಸಾನ್ ಯೂನಿಯನ್ನಿಂದ ಮಹಾ ಪಂಚಾಯತ್
- ದೆಹಲಿ ಮಾಲಿನ್ಯ ತಡೆಗೆ ಜಾರಿಯಾಗಿರುವ ನಿರ್ಬಂಧ ತೆರವು ಸಂಬಂಧ ಪರಿಸರ ಸಚಿವರಿಂದ ಪರಿಶೀಲನಾ ಸಭೆ
- ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್: ದೆಹಲಿಯಲ್ಲಿ ಕರ್ನಾಟಕ - ತಮಿಳುನಾಡು ಮುಖಾಮುಖಿ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ವಿದ್ಯಮಾನ
ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ