ಕರ್ನಾಟಕ

karnataka

By

Published : Nov 7, 2021, 7:02 AM IST

ETV Bharat / bharat

News Today.. ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Etv bharat news today  News Today  today news  ಟುಡೇ ನ್ಯೂಸ್  ನ್ಯೂಸ್ ಟುಡೇ  ಇಂದಿನ ಪ್ರಮುಖ ಸುದ್ದಿ  ಇಂದಿನ ವಿದ್ಯಮಾನ  Important events to look for today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ...

  • ಬೆ. 9ಕ್ಕೆ ಸದಾಶಿವನಗರದ ಪುನೀತ್ ನಿವಾಸಕ್ಕೆ ಗಣ್ಯರ ಭೇಟಿ
  • ಬೆ. 10ಕ್ಕೆ ಬಿಜೆಪಿ ಕಚೇರಿಯಲ್ಲಿ ಸಿಎಂ ಮತ್ತು ಕಟೀಲ್​ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
  • ಪುನೀತ್ ಸಮಾಧಿಗೆ ಅಭಿಮಾನಿಗಳು, ಗಣ್ಯರ ಭೇಟಿ

ರಾಷ್ಟ್ರೀಯ...

  • ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಸಮಾರೋಪ ಭಾಷಣ ಮಾಡಲಿರುವ ಪ್ರಧಾನಿ ಮೋದಿ
  • ಲಖನೌ: ಎಸ್‌ಪಿ ಸೇರಲಿರುವ ಲಾಲ್‌ಜಿ ವರ್ಮಾ ಮತ್ತು ರಾಮ್‌ಚಲ್ ರಾಜ್‌ಭರ್
  • ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಧರ್ಮ ಧಮ್ಮಾ ಸಮ್ಮೇಳನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗ
  • ಪಂಚಭಾಷ ನಟ ಕಮಲ್​ ಹಾಸನ್​ ಜನ್ಮದಿನ
  • ಕನ್ನಡತಿ, ಟಾಲಿವುಡ್​ ನಟಿ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ
  • ಟಿ20 ವಿಶ್ವಕಪ್: ಮಧ್ಯಾಹ್ನ 3.30ಕ್ಕೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ, ಈ ಫಲಿತಾಂಶದ ಮೇಲೆ ನಿಂತಿದೆ ಟೀಂ ಇಂಡಿಯಾ ಭವಿಷ್ಯ
  • ಟಿ20 ವಿಶ್ವಕಪ್: ಸಂಜೆ 7.30ಕ್ಕೆ ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್​ ನಡುವೆ ಪಂದ್ಯ

ABOUT THE AUTHOR

...view details