ರಾಜ್ಯ...
- ಬೆ. 10 ಕ್ಕೆ ಪುನೀತ್ ಮನೆಗೆ ತಮಿಳು ನಟರಾದ ವಿಶಾಲ್, ವಿಜಯ್ ಭೇಟಿ ಸಾಧ್ಯತೆ
- ಬೆ.11ಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮಾಧ್ಯಮಗೋಷ್ಠಿ
- ಮಧ್ಯಾಹ್ನ 12ಕ್ಕೆ ವಿಧಾನಪರಿಷತ್ ಸದಸ್ಯ ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ ಮಾಧ್ಯಮಗೋಷ್ಠಿ
- ಮಧ್ಯಾಹ್ನ 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಮಾಧ್ಯಮಗೋಷ್ಠಿ