ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important events to look for today, News Today, Latest news, ಇಂದಿನ ಪ್ರಮುಖ ವಿದ್ಯಮಾನ, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಇಂದಿನ ಕಾರ್ಯಕ್ರಮ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

By

Published : Nov 3, 2021, 6:50 AM IST

ರಾಜ್ಯ...

1-5 ನೇ ತರಗತಿ ಪೂರ್ಣಾವಧಿ ತರಗತಿ ಇಂದಿನಿಂದ ಆರಂಭ

ರಾಜ್ಯಾದ್ಯಂತ ಇಂದಿನಿಂದ ಬಿಸಿಯೂಟ ಯೋಜನೆ ಪೂರ್ಣ ಪ್ರಮಾಣದಲ್ಲಿ ಆರಂಭ

ಬೆಳಗ್ಗೆ 9ಕ್ಕೆ, ಕಂಠೀರವ ಸ್ಟುಡಿಯೋದಿಂದ ನೇರಪ್ರಸಾರ

ರಾಷ್ಟ್ರೀಯ...

ಇಟಲಿ ಮತ್ತು ಯುಕೆ ಭೇಟಿ ಬಳಿಕ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

ಕೊರೊನಾ: ಇಂದು ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯ ಜಿಲ್ಲೆಗಳ ಪರಿಶೀಲನಾ ಸಭೆ ನಡೆಸಲಿರುವ ಮೋದಿ

WHO ತಾಂತ್ರಿಕ ಸಮಿತಿ ಸಭೆ ಇಂದು, COVAXINಗೆ ಅನುಮೋದನೆ ಸಿಗಬಹುದು

ಪಶ್ಚಿಮ ಬಂಗಾಳದ ಮಾಜಿ ಸಚಿವ ರವಿರಂಜನ್ ಚಟ್ಟೋಪಾಧ್ಯಾಯ (82) ನಿಧನ

ಇಂದು ಭಾರತ ಮತ್ತು ಬ್ರಿಟನ್‌ನ ಎನ್‌ಎಸ್‌ಎ ಸಭೆ- ನೀರವ್ ಮೋದಿ ಮತ್ತು ವಿಜಯ್ ಮಲ್ಯ ಹಸ್ತಾಂತರ ಕುರಿತು ಚರ್ಚೆ

ಇಂದು ಲಖಿಂಪುರ ಖೇರಿ ಹಿಂಸಾಚಾರದ ಆರೋಪಿ ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಿಚಾರಣೆ

ಬಾಲಿವುಡ್​ ನಟಿ ಡಯಾನಾ ಪೆಂಟಿಗೆ ಇಂದು 36ನೇ ಜನ್ಮದಿನ ಸಂಭ್ರಮ

ABOUT THE AUTHOR

...view details