ರಾಷ್ಟ್ರ, ರಾಜ್ಯ, ಕ್ರೀಡೆ, ಸಿನಿಮಾ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ.ರಾಜ್ಯ... ಹಾನಗಲ್, ಸಿಂಧಗಿ ಉಪಚುನಾವಣೆ ಫಲಿತಾಂಶಬೆಳಗ್ಗೆ 9ಕ್ಕೆ ಪುನೀತ್ ರಾಜ್ಕುಮಾರ್ ಸಮಾಧಿಗೆ ಹಾಲು-ತುಪ್ಪ ಹಾಕುವ ಕಾರ್ಯಕ್ರಮಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚು ಮಳೆ, ರೆಡ್ ಅಲರ್ಟ್ ಘೋಷಣೆರಾಷ್ಟ್ರೀಯ:ಪಿಎಂ ಮೋದಿ ಯುಕೆಯಿಂದ ತಾಯ್ನಾಡಿಗೆ ವಾಪಾಸ್ಸಾಗುವ ಸಾಧ್ಯತೆದೇಶದ 29 ವಿಧಾನಸಭೆ, 3 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನ: ಇಂದು ಕೋರ್ಟ್ಗೆ ಹಾಜರು ಪಡಿಸುವ ಸಾಧ್ಯತೆಅಯೋಧ್ಯೆ ದೀಪೋತ್ಸವ ಕಾರ್ಯಕ್ರಮದ ಮಾಹಿತಿ ಪಡೆದ ಸಿಎಂ ಯೋಗಿಬಾಲಿವುಡ್ ಹೀರೋ ಶಾರುಖ್ ಖಾನ್ ಹುಟ್ಟುಹಬ್ಬಟೀ20 ವಿಶ್ವಕಪ್: ಮಧ್ಯಾಹ್ನ 3.30ಕ್ಕೆ ದಕ್ಷಿಣ ಆಫ್ರಿಕಾ ತಂಡ ಎದುರಿಸಲಿರುವ ಬಾಂಗ್ಲಾದೇಶ