ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ರಾಷ್ಟ್ರೀಯ ಸುದ್ದಿಗಳು

ಇಂದು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ನಿಮಗಾಗಿ..

important-national-and-regional-events-to-look-for-today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Apr 21, 2021, 6:35 AM IST

Updated : Apr 21, 2021, 7:19 AM IST

  • ಕೋವಿಡ್‌ 2ನೇ ಅಲೆ: ಬೆಂಗಳೂರಿನಲ್ಲಿಂದು ಸಚಿವರ ಜೊತೆ ಸಿಎಂ ಯಡಿಯೂರಪ್ಪ ಸಭೆ
  • ಇಂದಿನಿಂದ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಮಾರ್ಗಸೂಚಿಗಳು ಜಾರಿ
  • ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ
  • ಪಿಎಂಎಫ್‌ಬಿವೈ ಅಡಿ ರೈತರಿಗೆ ವಿಮೆ ಪರಿಹಾರ ನೀಡದ ಆರೋಪ: ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ
  • ಸಾರಿಗೆ ಮುಷ್ಕರ: ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ
  • ಸಹಕಾರ ಸಚಿವ ಎಸ್.‌ಟಿ.ಸೋಮಶೇಖರ್‌ ಸುದ್ದಿಗೋಷ್ಠಿ
  • ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಸಭೆ
  • ಚಾಮರಾಜನಗರ, ಚಿಕ್ಕಮಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ- ಯೆಲ್ಲೋ ಅಲರ್ಟ್ ಘೋಷಣೆ‌
  • ದೇಶಾದ್ಯಂತ ಶ್ರೀರಾಮನವಮಿ ಆಚರಣೆ
  • ಗೋವಾ ಸಿಎಂ ಪ್ರಮೋದ್‌ ಸಾವಂತ್‌ರಿಂದ ಕೋವಿಡ್‌ ತಡೆ ಬಗ್ಗೆ ಮಹತ್ವದ ಸಭೆ
  • ತಿರುಮಲ ಹನುಮನ ಜನ್ಮಸ್ಥಳ: ಇಂದು ಟಿಟಿಡಿ ಘೋಷಣೆ
  • IPL: ಚೆನ್ನೈನಲ್ಲಿ ಪಂಜಾಬ್‌ vs ಸನ್‌ ರೈಸರ್ಸ್‌ ಹೈದಾರಾಬಾದ್‌ ಫೈಟ್‌ ಮಧ್ಯಾಹ್ನ- 3.30ಕ್ಕೆ
  • ಮುಂಬೈ ವಾಂಖೆಡೆಯಲ್ಲಿ ಕೋಲ್ಕತ್ತಾ vs ಚೆನ್ನೈ ಮ್ಯಾಚ್‌ ಸಂಜೆ 7.30ಕ್ಕೆ
Last Updated : Apr 21, 2021, 7:19 AM IST

ABOUT THE AUTHOR

...view details