- ಸಂಜೆ ಕೋವಿಡ್ ನಿಯಂತ್ರಣ ಕುರಿತು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ಸರ್ವ ಪಕ್ಷಗಳ ಸಭೆ
- ಅತ್ಯಾಚಾರ ಪ್ರಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ SIT ವಿಚಾರಣೆ ಸಾಧ್ಯತೆ
- ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ: ಇಂದು ಸರ್ಕಾರದಿಂದ ಕಠಿಣ ನಿಯಮಾವಳಿ ಪ್ರಕಟ
- ಇಂದು ಕೋವಿಡ್ ಲಸಿಕೆ ತಯಾರಕರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
- ತೆಲಂಗಾಣದಲ್ಲಿ ಇಂದಿನಿಂದ ಖಾಸಗಿ ಶಿಕ್ಷಕರು, ಸಿಬ್ಬಂದಿಗೆ ಆರ್ಥಿಕ ನೆರವು ಕಾರ್ಯಾರಂಭ
- ಐಪಿಎಲ್ 2021: ಸಂಜೆ 7.30ಕ್ಕೆ ಮುಂಬೈ vs ಡೆಲ್ಲಿ ಹಣಾಹಣಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ಗೊತ್ತಿರಲಿ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ