- ನಮ್ಮ ನೀರು ನಮ್ಮ ಹಕ್ಕು - ಇಂದಿನಿಂದ ಕಾಂಗ್ರೆಸ್ನಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ
- ಉತ್ತರ ಪ್ರದೇಶ ಚುನಾವಣೆ - ಇಂದು 5ನೇ ಹಂತದ ಮತದಾನ
- ಪ್ರಧಾನಿ ಮೋದಿ ಮಾಸಿಕ ಬಾನುಲಿ ಕಾರ್ಯಕ್ರಮ- ಮನ್ ಕಿ ಬಾತ್ ಬೆಳಗ್ಗೆ 11ಕ್ಕೆ
- ಉಕ್ರೇನ್ ಮೇಲೆ ರಷ್ಯಾ ದಾಳಿ ಕುರಿತು ಇಂದು ವಿಶ್ವಸಂಸ್ಥೆಯಲ್ಲಿ ಸಭೆ
- ಚುನಾವಣೆ: ಇಂದು ಕಾಶಿಯಿಂದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ವರ್ಚುವಲ್ ಮಾತುಕತೆ
- ಪಶ್ಚಿಮ ಬಂಗಾಳದಲ್ಲಿ ಮುನ್ಸಿಪಲ್ ಚುನಾವಣೆ: ಇಂದು 108 ಮುನ್ಸಿಪಾಲ್ಟಿಗಳಲ್ಲಿ ಮತದಾನ
- ದೇಶದ ಜನರಿಗೆ ಕಾಂಗ್ರೆಸ್ನಿಂದ ಧಕ್ಕೆ ಆಗುತ್ತಿದೆ ಎಂದು ಇಂದು ಮತ್ತು ನಾಳೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ
- ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ
- ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ
- ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಸಿದ್ದಗಂಗಾ ಶ್ರೀ ಉಪಸ್ಥಿತಿಯಲ್ಲಿ ರೈತರಿಗೆ ಉಚಿತ ಟ್ರ್ಯಾಕ್ಟರ್ ವಿತರಣೆ
- ರಣಜಿ ಕ್ರಿಕೆಟ್: ಜಮ್ಮು ಕಾಶ್ಮೀರ ವಿರುದ್ಧ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವು ನಿರೀಕ್ಷೆ, 4 ನೇ ದಿನದಾಟ
- ಅಂತಾರಾಷ್ಟ್ರೀಯ ಕ್ರಿಕೆಟ್: ಧರ್ಮಶಾಲಾದಲ್ಲಿ ಭಾರತ-ಶ್ರೀಲಂಕಾ ನಡುವೆ 3ನೇ ಮತ್ತು ಅಂತಿಮ ಟಿ-20 ಪಂದ್ಯ
ಮೇಕೆದಾಟು ಪಾದಯಾತ್ರೆ ಪುನಾರಂಭ ಸೇರಿ ಇಂದಿನ ಪ್ರಮುಖ ಘಟನಾವಳಿಗಳು... - ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
![ಮೇಕೆದಾಟು ಪಾದಯಾತ್ರೆ ಪುನಾರಂಭ ಸೇರಿ ಇಂದಿನ ಪ್ರಮುಖ ಘಟನಾವಳಿಗಳು... News Today](https://etvbharatimages.akamaized.net/etvbharat/prod-images/768-512-14581455-thumbnail-3x2-newstoday.jpg)
News Today
Last Updated : Feb 27, 2022, 10:30 AM IST