- ಟಾಟಾ ಐಪಿಎಲ್ ಹರಾಜು 2022: ಬೆಂಗಳೂರಿನಲ್ಲಿ ಇಂದು, ನಾಳೆ ಮೆಗಾ ಹರಾಜು ಪ್ರಕ್ರಿಯೆ
- ಹಿಜಾಬ್ ವಿವಾದದಿಂದ ಕಾಲೇಜ್ ರಜೆ: ಪಿಯು ತರಗತಿ ಆರಂಭದ ಬಗ್ಗೆ ಇಂದು ನಿರ್ಧಾರ
- ಇಂದು - ನಾಳೆ ಹಾವೇರಿಗೆ ಸಿಎಂ: 583 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ
- ಅತಿಥಿ ಉಪನ್ಯಾಸಕರು ಆನ್ಲೈನ್ ಅರ್ಜಿ: ತಪ್ಪು ತಿದ್ದಿಕೊಳ್ಳಲು ಇಂದು, ನಾಳೆ ಅವಕಾಶ
- ರಾಜ್ಯದಲ್ಲಿ ಹಿಜಾಬ್ - ಕೇಸರಿ ಶಾಲು ಸಂಘರ್ಷ: ಬೆಂಗಳೂರಿನಲ್ಲಿಂದು ಜಾಗೃತಿ ಅಭಿಯಾನ
- ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿ ದೇವೇಗೌಡ: ಉಳ್ಳಾಲಕ್ಕೆ ಇಂದು ಮಾಜಿ ಪ್ರಧಾನಿ ಭೇಟಿ
- ಉತ್ತರ ಪ್ರದೇಶ ಚುನಾವಣೆ: ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ
- ಪಂಚರಾಜ್ಯ ಚುನಾವಣೆ: ವಿವಿಧ ರಾಜ್ಯಗಳಲ್ಲಿ ಪಕ್ಷದ ಪ್ರಮುಖ ನಾಯಕರಿಂದ ಅಭ್ಯರ್ಥಿಗಳ ಪರ ಪ್ರಚಾರ
- ಆಣೆ ಪ್ರಮಾಣ: ಧರ್ಮಸ್ಥಳಕ್ಕೆ ಇಂದು ಬೇಳೂರು ಗೋಪಾಲಕೃಷ್ಣ ಭೇಟಿ ಸಾಧ್ಯತೆ
- ವಿನೋದ್ ಪ್ರಭಾಕರ್ ಅಭಿನಯದ 'ವರದ' ಸಿನಿಮಾದ ಪ್ರೆಸ್ ಮೀಟ್
- ಆಸ್ಟ್ರೇಲಿಯಾದಲ್ಲಿ ವಿದೇಶಾಂಗ ಸಚಿವ: ವಿವಿಧ ಸಭೆಗಳಲ್ಲಿ ಭಾಗಿಯಾಗಲಿರುವ ಎಸ್. ಜೈಶಂಕರ್
IPL ಮೆಗಾ ಹರಾಜು ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ
ರಾಜ್ಯ, ರಾಷ್ಟ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ...
IMPORTANT EVENTS TO LOOK FOR THE DAY