ಕರ್ನಾಟಕ

karnataka

ETV Bharat / bharat

News Today : ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಟುಡೇ ನ್ಯೂಸ್​

ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ವಿವಿಧ ವಲಯಗಳಲ್ಲಿಂದು ನಡೆಯುವ ಪ್ರಮುಖ ವಿದ್ಯಮಾನಗಳು..

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Dec 17, 2021, 6:07 AM IST

  • ಬೆಳಗಾವಿ ಚಳಿಗಾಲದ ಅಧಿವೇಶನ : ಇಂದು 5ನೇ ದಿನದ ಕಾರ್ಯ ಕಲಾಪ
  • ಅಧಿವೇಶನ : ಸಚಿವ ಭೈರತಿ ಬಸವರಾಜ್​ ವಿರುದ್ಧ ನಿಲುವಳಿ ಮಂಡಿಸಲು ಕಾಂಗ್ರೆಸ್​ ನಿರ್ಧಾರ
  • PFI Protest : ಮಂಗಳೂರಿನಲ್ಲಿ ಎಸ್​​​​​​ಪಿ ಆಫೀಸ್​ ಚಲೋ ಪ್ರತಿಭಟನೆ
  • ಬ್ಯಾಂಕ್​ ನೌಕರರಿಂದ ಇಂದು ಪ್ರತಿಭಟನೆ.. ಬ್ಯಾಂಕ್​​​​​ ಸೇವೆಯಲ್ಲಿ ವ್ಯತ್ಯಯ
  • ಮತಾಂತರ ನಿಷೇಧ ಕಾಯ್ದೆ : ಕ್ರೈಸ್ತರಿಂದ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ
  • BMTC ವೋಲ್ವೋ ಬಸ್​ ಪ್ರಯಾಣಿಕರಿಗೆ ಸಿಹಿ ಸುದ್ದಿ : ಇಂದಿನಿಂದ ಟಿಕೆಟ್​ ದರ ಶೇ.37ರಷ್ಟು ಕಡಿತ
  • ಚಳಿಗಾಲದ ಸಂಸತ್​ ಅಧಿವೇಶನ : ರಾಜ್ಯಸಭೆ, ಲೋಕಸಭೆಯಲ್ಲಿ ವಿವಿಧ ವಿಷಯ ಚರ್ಚೆ
  • ಅಖಿಲ ಭಾರತ ಮೇಯರ್​ಗಳ ಸಮ್ಮೇಳನ : ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
  • ಉತ್ತರ ಪ್ರದೇಶ ಚುನಾವಣೆ : 40 ಸಂಸದರೊಂದಿಗೆ ಪ್ರಧಾನಿ ಮೋದಿ ಮಾತುಕತೆ
  • 2022ರ ಕೇಂದ್ರ ಬಜೆಟ್​ : ವ್ಯಾಪಾರ ವಲಯದ ಪ್ರತಿನಿಧಿಗಳೊಂದಿಗೆ ಹಣಕಾಸು ಸಚಿವೆ ಚರ್ಚೆ
  • ಬಾಂಗ್ಲಾ ಪ್ರವಾಸದಲ್ಲಿ ರಾಷ್ಟ್ರಪತಿ: ಪಾಕ್​ ಸೈನಿಕರು ಧ್ವಂಸ ಮಾಡಿದ್ದ ಕಾಳಿ ಮಂದಿರ ಉದ್ಘಾಟನೆ
  • ಹೆಲಿಕಾಪ್ಟರ್​ ಪತನ : ಗ್ರೂಪ್ ಕ್ಯಾಪ್ಟನ್​​ ವರುಣ್​ ಸಿಂಗ್​ ಅಂತ್ಯಕ್ರಿಯೆ ಇಂದು
  • ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ : ಇಂದು ಭಾರತ-ಪಾಕಿಸ್ತಾನ ಫೈಟ್​​
  • ಆಷ್ಯಸ್ ಸರಣಿ 2ನೇ ಟೆಸ್ಟ್ ​: ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವೆ 2ನೇ ದಿನದಾಟ

ABOUT THE AUTHOR

...view details