ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ - ಇಂದಿನ ಕಾರ್ಯಕ್ರಮಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ ತಿಳಿದುಕೊಳ್ಳಿ...

Important Happenings to be done Today
Important Happenings to be done Today

By

Published : Aug 27, 2021, 7:12 AM IST

  • ಇ-ಶ್ರಮ್ ಅಸಂಘಟಿತ ಕಾರ್ಮಿಕರ ದತ್ತಾಂಶ ಯೋಜನೆ ಪೋರ್ಟಲ್​​ಗೆ ಚಾಲನೆ- ಸಿಎಂ ಬೊಮ್ಮಾಯಿ, ಸಚಿವ ಹೆಬ್ಬಾರ್ ಉಪಸ್ಥಿತಿ
  • ವಿಕಾಸ ಸೌಧದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಜಂಟಿ ಸುದ್ದಿಗೋಷ್ಠಿ
  • ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಇಂದು ನಟ ಸೋನು ಸೂದ್ ಮಾತುಕತೆ
  • ಭಾರತ ವರ್ಸಸ್ ಇಂಗ್ಲೆಂಡ್ ಟೆಸ್ಟ್: 3ನೇ ಪಂದ್ಯದ 3ನೇ ದಿನದ ಆಟ ಮುಂದುವರಿಕೆ
  • ಸ್ಥಳೀಯ ಚುನಾವಣೆಯಲ್ಲಿ ಮೀಸಲಾತಿ ಕುರಿತು ಚರ್ಚಿಸಲು ಸರ್ವ ಪಕ್ಷ ಸಭೆ ಕರೆದ ಮಹಾ ಸಿಎಂ ಉದ್ಧವ್ ಠಾಕ್ರೆ
  • ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಇಂದು ಕೃಷ್ಣಾ ನದಿ ನೀರು ನಿರ್ವಹಣಾ ಮಂಡಳಿ ಸಭೆ
  • ದೆಹಲಿ ಶಾಲೆ ಪುನಾರಂಭ ಕುರಿತು ಇಂದು ಮಹತ್ವದ ನಿರ್ಧಾರ
  • ಭಾರತದ ಯುನೆಸ್ಕೋ ಪಾರಂಪರಿಕ ತಾಣಗಳ ಆವೃತ್ತಿ ಇಂದು ಬಿಡುಗಡೆ

ABOUT THE AUTHOR

...view details