ಕರ್ನಾಟಕ

karnataka

ETV Bharat / bharat

ಇಂದು ಕೇಂದ್ರ ಬಜೆಟ್ ಮಂಡನೆ.. ಈ ದಿನದ ಪ್ರಮುಖ ಘಟನಾವಳಿಗಳು - ಇಂದಿನ ಪ್ರಮುಖ ಸುದ್ದಿಗಳು

ಈ ದಿನದ ಪ್ರಮುಖ ಘಟನಾವಳಿಗಳ ಮುನ್ನೋಟ..

news today
news today

By

Published : Feb 1, 2022, 6:46 AM IST

  • ಇಂದು ಕೇಂದ್ರ ಬಜೆಟ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಆಯವ್ಯಯ ಮಂಡನೆ
  • ಖಾಸಗೀಕರಣ ನೀತಿ ವಿರೋಧಿಸಿ ವಿದ್ಯುತ್ ವಲಯದ ನೌಕರರಿಂದ ಇಂದು ದೇಶವ್ಯಾಪಿ ಪ್ರತಿಭಟನೆ - ಅಖಿಲ ಭಾರತ ವಿದ್ಯುತ್ ಇಂಜಿನಿಯರ್​ಗಳ ಒಕ್ಕೂಟದಿಂದ ಮಾಹಿತಿ
  • ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ಶಾಲೆಗಳು ಇಂದಿನಿಂದ ಪುನಾರಂಭ
  • ಭಾರತದ ಕರಾವಳಿ ಕಾವಲು ಪಡೆಯಿಂದ ಇಂದು 46ನೇ ರೈಸಿಂಗ್ ದಿನ ಆಚರಣೆ
  • ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಇಂದು ಸಿಎಂ ಬೊಮ್ಮಾಯಿ ಸಭೆ
  • ಸಬ್ ರಿಜಿಸ್ಟ್ರಾರ್ ಕಚೇರಿಗಳ ನಕಲಿ ಸ್ಟಾಂಪ್ ಬಳಕೆ ಪ್ರಕರಣ: ಸಿಬಿಐ ತನಿಖೆ ಕೋರಿ ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
  • ಬಿಜೆಪಿ ಕಚೇರಿಗೆ ಸಚಿವರಾದ ಸಿಸಿ ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ ಭೇಟಿ, ಕಾರ್ಯಕರ್ತರಿಂದ ಅಹವಾಲು ಸ್ವೀಕಾರ

ABOUT THE AUTHOR

...view details