ETV Bharat Karnataka

ಕರ್ನಾಟಕ

karnataka

ETV Bharat / bharat

ಸಿಎಂರಿಂದ ಅಂಬೇಡ್ಕರ್ ಪುತ್ಥಳಿ ಅನಾವರಣ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು

ಸಿಎಂರಿಂದ ಅಂಬೇಡ್ಕರ್ ಪುತ್ಥಳಿ ಅನಾವರಣ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆ
author img

By

Published : Apr 25, 2022, 6:53 AM IST

ರಾಜ್ಯ

  • ಬೆಳಗ್ಗೆ 9ಕ್ಕೆ ತಾಜ್ ವೆಸ್ಟೆಂಡ್​ನಲ್ಲಿ ಐಟಿ-ಬಿಟಿ ಕ್ಷೇತ್ರದ ಪ್ರಮುಖರ ಜತೆ ಸಿಎಂ ಉಪಹಾರ ಕೂಟ
  • ಮಧ್ಯಾಹ್ನ 12.30ಕ್ಕೆ ತಾಜ್ ವೆಸ್ಟೆಂಡ್​ನಲ್ಲಿ ಬೆಂಗಳೂರು ಟೆಕ್ ಸಮಿತ್ 2022ರ ಬಗ್ಗೆ ಮಾಧ್ಯಮಗೋಷ್ಠಿ
  • ಮಧ್ಯಾಹ್ನ12.30ಕ್ಕೆ ರೈಲ್ವೆ ನಿಲ್ದಾಣದಲ್ಲಿ ಸಿಎಂರಿಂದ ಅಂಬೇಡ್ಕರ್ ಪುತ್ಥಳಿ ಅನಾವರಣ
  • ಮಧ್ಯಾಹ್ನ 3.30ಕ್ಕೆ ಕೃಷ್ಣದಲ್ಲಿ ರಾಜ್ಯ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ನಿಯೋಗದಿಂದ ಸಿಎಂ ಭೇಟಿ
  • ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂರಿಂದ ಗೋ.ರು ಚನ್ನಬಸಪ್ಪ ರಚಿತ ಭಯೋತ್ಪಾದಕರ ಬೆದರಿಕೆ ಪ್ರತಿರೋಧ ಕೃತಿ ಬಿಡುಗಡೆ

ರಾಷ್ಟ್ರೀಯ

  • ದೆಹಲಿ : 7ನೇ ರೈಸಿನಾ ಸಂವಾದ ಇಂದು ಆರಂಭ, ಪ್ರಧಾನಿ ಮೋದಿಯಿಂದ ಉದ್ಘಾಟನೆ
  • ನವದೆಹಲಿಗೆ ಬಂದಿಳಿದ ಸ್ಲೊವೇನಿಯಾದ ವಿದೇಶಾಂಗ ಸಚಿವ ಅಂಜೆ ಲೋಗರ್, ರೈಸಿನಾ ಸಂವಾದದಲ್ಲಿ ಭಾಗಿ
  • ಫ್ರಾನ್ಸ್ : ಮರೀನ್ ಲೆ ಪೆನ್​ರನ್ನು ಸೋಲಿಸಿ ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಮ್ಯಾನುಯೆಲ್ ಮ್ಯಾಕ್ರನ್
  • ಮಾರಿಯುಪೋಲ್ ಸ್ಥಾವರದ ಬಳಿ ರಷ್ಯಾದೊಂದಿಗೆ ಮಾತುಕತೆಗೆ ಪ್ರಸ್ತಾಪವಿಟ್ಟ ಉಕ್ರೇನ್
  • ಎಲ್ಲಾ ನಗರಗಳಲ್ಲಿ ವೈಮಾನಿಕ ದಾಳಿ ಬಗ್ಗೆ ಎಚ್ಚರಿಕೆ ನೀಡಿದ ಉಕ್ರೇನ್‌
  • ಗುಜರಾತ್ : ಇಂದು ಕಾಂಗ್ರೆಸ್ ಯುವ ಸಮಾವೇಶವನ್ನು ಉದ್ದೇಶಿಸಿ ಹಾರ್ದಿಕ್ ಪಟೇಲ್ ಭಾಷಣ
  • ದೆಹಲಿ : ಇಂದು ಜನಪಥ್‌ನಲ್ಲಿ ಕಾಂಗ್ರೆಸ್ ನಾಯಕರ ಸಭೆ, ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚೆ
  • ಇಂದು ದೆಹಲಿಯ ಶಾಲೆಗಳು ಮತ್ತು ಆಸ್ಪತ್ರೆಗಳ ಪರಿಶೀಲನೆ ನಡೆಸಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
  • ಮುಂಬೈ : ಕಿರಿತ್ ಸೋಮಯ್ಯ ಮೇಲಿನ ಹಲ್ಲೆ ಪ್ರಕರಣದ ಬಂಧಿತ 16 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು
  • ಮುಂಬೈ : ಧ್ವನಿವರ್ಧಕ ಸಮಸ್ಯೆ ಕುರಿತು ಮಹಾರಾಷ್ಟ್ರ ಸರ್ಕಾರದಿಂದ ಇಂದು ಸರ್ವಪಕ್ಷ ಸಭೆ
  • ಇಂದು ಸಂಜೆ 7.30ಕ್ಕೆ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಗೆಲುವಿವಾಗಿ ಹೋರಾಟ

ABOUT THE AUTHOR

...view details