ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ ಸೇರಿ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು

ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು

By

Published : Apr 20, 2022, 6:49 AM IST

  • ಸಂಜೆ 5ಕ್ಕೆ ಯುವಿಸಿಇ, ಕೆಆರ್ ಸರ್ಕಲ್​ನಲ್ಲಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಜಾಗೃತಿ ಮತ್ತು ಸಮಾಲೋಚನಾ ಸಭೆ
  • ಖೇಲೋ ಇಂಡಿಯಾ- ಯೂನಿವರ್ಸಿಟಿ ಕ್ರೀಡಾಕೂಟಕ್ಕೆ ಸಿಲಿಕಾನ್ ಸಿಟಿ ಸಜ್ಜು ಬಗ್ಗೆ ಮಾಹಿತಿ
  • ಚುನಾವಣೆಗೆ 6 ತಿಂಗಳ ಮುನ್ನವೇ ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆ
  • ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ ಕುರಿತು ಮಾಹಿತಿ
  • ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮ ತಡೆಯಲು ಇಲಾಖೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ
  • ನಾಳೆಯಿಂದ ಆರಂಭ SSLC ಪರೀಕ್ಷೆ ಮೌಲ್ಯಮಾಪನ - ಇಂದು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕುರಿತು ಮಾಹಿತಿ
  • ದೆಹಲಿಯ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನರೇಶ್ ಕುಮಾರ್ ನೇಮಕ
  • ರಷ್ಯಾ ಅಧ್ಯಕ್ಷ ಪುಟಿನ್ ಅವರ ಪುತ್ರಿಯರನ್ನು ನಿಷೇಧಿಸಿದ ಕೆನಡಾ
  • ಇಂದು ಸಂಜೆ 7.30ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಧ್ಯೆ ಹಣಾಹಣಿ

ABOUT THE AUTHOR

...view details