ಕರ್ನಾಟಕ

karnataka

ETV Bharat / bharat

ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು

ಸಚಿವ ಸಂಪುಟ ಸಭೆ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು

By

Published : Apr 18, 2022, 6:51 AM IST

  • ಬೆಳಗ್ಗೆ 11 ಕ್ಕೆ ಗುರುಮನೆಯಲ್ಲಿ ಪಂಚಮ ಸಾಲಿ ಸ್ವಾಮೀಜಿ ಮಾಧ್ಯಮಗೋಷ್ಟಿ
  • ಬೆ.11.30ಕ್ಕೆ ಕ್ಯಾಪಿಟಲ್ ಹೋಟೆಲ್​ನಲ್ಲಿ ಉದ್ಯಮಿ ಆಲಂಪಾಶ ಮಾಧ್ಯಮಗೋಷ್ಟಿ
  • ಮಧ್ಯಾಹ್ನ 12ಕ್ಕೆ ನಾಗದೇವನಹಳ್ಳಿಯಲ್ಲಿ ಸಿಎಂರಿಂದ ಮಾಸ್ತಿ ಭವನಕ್ಕೆ ಶಿಲನ್ಯಾಸ
  • ಮಧ್ಯಾಹ್ನ 12.30ಕ್ಕೆ ಪ್ರೆಸ್​ಕ್ಲಬ್​ನಲ್ಲಿ ಆಪ್ ಅಧ್ಯಕ್ಷ ಮತ್ತು ಪೃಥ್ವಿ ರೆಡ್ಡಿ ಮಾಧ್ಯಮಗೋಷ್ಟಿ
  • ಮಧ್ಯಾಹ್ನ 1.30ಕ್ಕೆ ದೇವನಹಳ್ಳಿ ಟೋಲ್ಗೇಟ್​ನಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಜಾಥಾ
  • ಸಂಜೆ 3ಕ್ಕೆ ಉತ್ತಮ ಸಾಗರ ಮತ್ತು ಬಾಣಸವಾಡಿಯಲ್ಲಿ ಎನ್​ಸಿಪಿ ಕಚೇರಿ ಉದ್ಘಾಟನೆ
  • ಮಧ್ಯಾಹ್ನ 3 ಕ್ಕೆ ವಿಧಾನಸೌಧದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ
  • ಸಂಜೆ 4ಕ್ಕೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ
  • ಸಂಜೆ 4ಕ್ಕೆ ಮಲ್ಲೇಶ್ವರಂನಲ್ಲಿ ಮೇಲೊಬ್ಬ ಮಾಯಾವಿ ಚಿತ್ರ ತಂಡದ ಮಾಧ್ಯಮಗೋಷ್ಟಿ
  • ಸಂಜೆ 4ಕ್ಕೆ ಉತ್ತಮ ಸಾಗರ ಮತ್ತು ಬಾಣಸವಾಡಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪವಾರ್ ಭಾಷಣ
  • ಸಂಜೆ 5.30ಕ್ಕೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
  • ಸಂಜೆ 6ಕ್ಕೆ ಹೋಟೆಲ್ ಲೀಲಾ ಪ್ಯಾಲೇಸ್​ನಲ್ಲಿ ಎನ್​ಸಿಪಿ ನಾಯಕ ಶರದ್ ಪವಾರ್ ಮಾಧ್ಯಮಗೋಷ್ಟಿ
  • ಐಪಿಎಲ್​ 2022: ಇಂದು ಸಂಜೆ 7.30ಕ್ಕೆ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ಗೆಲುವಿಗಾಗಿ ಸೆಣಸಾಟ

ABOUT THE AUTHOR

...view details