- ದೇಶದೆಲ್ಲೆಡೆ ಹನುಮಾನ್ ಜಯಂತಿ ಸಂಭ್ರಮ
- ಗುಜರಾತ್‌ಲ್ಲಿ 108 ಅಡಿ ಎತ್ತರದ ಹನುಮಾನ್ ಜೀ ಪ್ರತಿಮೆಯನ್ನು ಅನಾವರಣಗೊಳಿಸಲಿರುವ ಪ್ರಧಾನಿ
- ಬೆಳಗ್ಗೆ 10 ಕ್ಕೆ ಕೇದಾರನಾಥ ಶ್ರೀಗಳನ್ನು ಭೇಟಿ ಮಾಡಲಿರುವ ಡಿಕೆಶಿ
- ಬೆಳಗ್ಗೆ11ಕ್ಕೆ ಗಾಂಧಿ ಭವನದಲ್ಲಿ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ
- ಬೆಳಗ್ಗೆ 11ಕ್ಕೆ ಜೆಪಿ ಭವನದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ವೀಕ್ಷಣೆ
- ಬೆಳಗ್ಗ 11ಕ್ಕೆ ಎಂಎಲ್ಸಿ ತಿಪ್ಪೇಸ್ವಾಮಿ ಮಾಧ್ಯಮಗೋಷ್ಟಿ
- 4 ರಾಜ್ಯಗಳ 5 ಸ್ಥಾನಗಳಿಗೆ ನಡೆದ ವಿಧಾನಸಭೆ ಉಪಚುನಾವಣೆಯ ಫಲಿತಾಂಶ
- IPL-2022 ; ಮಧ್ಯಾಹ್ನ 3:30ಕ್ಕೆ ಮುಂಬೈ ಇಂಡಿಯನ್ಸ್ vs ಲಖನೌ ಸೂಪರ್ ಜೈಂಟ್ಸ್ ಸೆಣಸಾಟ
- IPL-2022; ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ
ದೇಶದೆಲ್ಲೆಡೆ ಹನುಮಾನ್ ಜಯಂತಿ ಸಂಭ್ರಮ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ಹೀಗಿವೆ... - ಶುಕ್ರವಾರದ ಟಾಪ್ ಸುದ್ದಿಗಳು
ದೇಶದೆಲ್ಲೆಡೆ ಹನುಮಾನ್ ಜಯಂತಿ ಸಂಭ್ರಮ ಸೇರಿದಂತೆ ಇಂದಿನ ಪ್ರಮುಖ ಘಟನೆಗಳ ವಿವರ ಇಲ್ಲಿದೆ ನೋಡಿ..
ಇಂದಿನ ಪ್ರಮುಖ ಘಟನೆಗಳು