- ಬೆಳಗ್ಗೆ 9ಕ್ಕೆ ರಾಜಭವನಕ್ಕೆ ಕಾಂಗ್ರೆಸ್ ನಾಯಕರ ಭೇಟಿ
- ಬೆಳಗ್ಗೆ 10ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಚಿತ್ರದುರ್ಗ, ದಾವಣಗೆರೆ ನಾಯಕರ ಜತೆ ಸಿದ್ದು ಮತ್ತು ಡಿಕೆಶಿ ಸಭೆ
- ಬೆಳಗ್ಗೆ11.30 ಕ್ಕೆ ಬಿಸಿ ಪಾಟೀಲ್ ಸುದ್ದಿಗೋಷ್ಠಿ
- ಸಂಜೆ 4ಕ್ಕೆ ದಲಿತ ಸಂಘಟನೆಗಳಿಂದ ಸಿಎಂ ಭೇಟಿ
- ಸಂಜೆ 4.45 ಕೆ.ಸಿ. ಜನರಲ್ ಆಸ್ಪತ್ರೆಗೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭೇಟಿ, ಪರಿಶೀಲನೆ
- ಮಧ್ಯಾಹ್ನ12ಕ್ಕೆ ಪ್ರೆಸ್ ಕ್ಲಬ್ನಲ್ಲಿ ಪಿಎಫ್ಐ ಮಾಧ್ಯಮಗೋಷ್ಟಿ
- ಉತ್ತರ ಕರ್ನಾಟಕ ಭಾಗದ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನಿಂದ 5 ದಿನ ಪಾದಯಾತ್ರೆ
- ಮಧ್ಯಾಹ್ನ 12 ಗಂಟೆಗೆ ಯುವ ಕಾಂಗ್ರೆಸ್ನಿಂದ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಮುತ್ತಿಗೆ
- ಸಂಜೆ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೆಣಸಾಟ
- ಇಂದು ಕಾಲಿವುಡ್ ನಟ ವಿಜಯ್ ಅಭಿನಯದ ಬೀಸ್ಟ್ ಚಿತ್ರ ಬಿಡುಗಡೆ
ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ನಿಂದ ರಾಜ್ಯಪಾಲರ ಭೇಟಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಶುಕ್ರವಾರದ ಟಾಪ್ ಸುದ್ದಿಗಳು
ರಾಜಭವನಕ್ಕೆ ಕಾಂಗ್ರೆಸ್ ನಾಯಕರ ಭೇಟಿ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ವಿವರ ಇಲ್ಲಿದೆ ನೋಡಿ..
ಇಂದಿನ ಪ್ರಮುಖ ಘಟನೆಗಳು