ರಾಜ್ಯ
- ಇಂದು ದೆಹಲಿಯಲ್ಲಿ ಅಮಿತ್ ಶಾ, ಜೆಪಿ ನಡ್ಡಾ ಜೊತೆ ಸಿಎಂ ಸಭೆ
- ಬೆ.8.45ಕ್ಕೆ ಬಿಜೆಪಿ ಸಂಸ್ಥಾಪನಾ ದಿನಾಚರಣೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಬಿಜೆಪಿ ಕಚೇರಿ ತನಕ ಮೆರವಣಿಗೆ
- ಬೆ.9 ಕ್ಕೆ, ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ
- ಬೆ. 9.15ಕ್ಕೆ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಭಾಷಣ
- ಬೆಳಗ್ಗೆ 10ಕ್ಕೆ ಬಿಎಂಟಿಸಿ ವತಿಯಿಂದ ಮಲ್ಟಿ ಮಾಡೆಲ್ ಪಬ್ಲಿಕ್ ಆ್ಯಪ್ ಲಾಂಚ್ ಕಾರ್ಯಕ್ರಮ
- ಬೆಳಗ್ಗೆ 11ಕ್ಕೆ, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
- ಮಧ್ಯಾಹ್ನ 12ಕ್ಕೆ ‘ಸಂಜೀವಿನಿ ಸರಸ್’ ಲಾಂಛನ ಅನಾವರಣ, ಅಶ್ವತ್ಥನಾರಾಯಣ ಸುದ್ದಿಗೋಷ್ಠಿ
- ಮಧ್ಯಾಹ್ನ 3ಕ್ಕೆ ಇಳಯರಾಜ ಸಂಗೀತ ನಿರ್ದೇಶನದ ಪ್ರೀತ್ಸು ಚಿತ್ರದ ಹಾಡುಗಳು ಬಿಡುಗಡೆ
- ಸ.5.30ಕ್ಕೆ, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕರೆ ಅಭಿನಯದ ಓ ಮೈ ಲವ್ ಚಿತ್ರದ ಹಾಡುಗಳು ಬಿಡುಗಡೆ