ರಾಜ್ಯ
- ಬೆಳಗ್ಗೆ 10ಕ್ಕೆ, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಸ್ತಿ ನೋಂದಣಿ ಸಂಬಂಧ ಶಾಲಾ ಎಸ್ಡಿಎಂಸಿಗಳಿಗೆ ದಾಖಲಾತಿ ಹಸ್ತಾಂತರ
- ಬೆ.10ಕ್ಕೆ ವಿಧಾನಸೌಧದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಾಬು ಜಗಜೀವನ ರಾಮ್ ಜನ್ಮದಿನಾಚರಣೆ
- ಬೆ.10.30ಕ್ಕೆ ವಿಧಾನಸೌಧದಲ್ಲಿ ಬಾಬು ಜಗಜೀವನ ರಾಮ್ ಪ್ರಶಸ್ತಿ ಪ್ರದಾನ
- ಬೆ.10.30ಕ್ಕೆ, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ‘ಉಳುವ ಯೋಗಿಯ ನೋಡಲ್ಲಿ’ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಚುಕ್ಕಿ ನಂಜುಂಡಸ್ವಾಮಿ ಭಾಗಿ
- ಬೆ.10.45ಕ್ಕೆ ಕಾಂಗ್ರೆಸ್ ಭವನದಲ್ಲಿ ವಿದ್ಯುತ್, ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
- ಮಧ್ಯಾಹ್ನ 1.55ಕ್ಕೆ ಸಿಎಂ ದೆಹಲಿ ಪ್ರವಾಸ
ರಾಷ್ಟ್ರೀಯ
- ರಾಜಸ್ಥಾನದ ಕರೌಲಿಯಲ್ಲಿ ಕೋಮು ಗಲಭೆ: ಏಪ್ರಿಲ್ 7 ರವರೆಗೆ ಕರ್ಫ್ಯೂ ವಿಸ್ತರಣೆ
- ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೆದರ್ಲಾಂಡ್‌ಗೆ ಆಗಮನ: ಉಭಯ ದೇಶಗಳ ಸಂಬಂಧ ವೃದ್ಧಿ ಕುರಿತು ಚರ್ಚೆ