ರಾಜ್ಯ
- ಇಂದು ರಾಜ್ಯಾದ್ಯಂತ ಯುಗಾದಿ ಸಂಭ್ರಮ
- ಬೆಳಗ್ಗೆ 8ಕ್ಕೆ ಕೋರಮಂಗಲದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಮತ್ತು ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ
- ಬೆಳಗ್ಗೆ 10ಕ್ಕೆ ಪ್ರಮುಖ ದೇವಸ್ಥಾನಗಳಲ್ಲಿ ಹೊಸ ಸಂವತ್ಸರದ ಯುಗಾದಿ ಆಚರಣೆ ಬಗ್ಗೆ ಮಾಹಿತಿ
- ಸಂಜೆ 5.30ಕ್ಕೆ ವೈಯಾಲಿ ಕಾವಲ್ ಮೈದಾನದಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮ
- ಸಂ.6 ಕ್ಕೆ, ಶ್ರೀ ರಾಮ ನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ