ಕರ್ನಾಟಕ

karnataka

ETV Bharat / bharat

ರಾಜ್ಯದಲ್ಲಿ ಅಮಿತ್​ ಶಾ, ರಾಹುಲ್​ ಗಾಂಧಿ.. ಇಂದಿನ ಪ್ರಮುಖ ವಿದ್ಯಮಾನಗಳಿವು - ಶುಕ್ರವಾರದ ಟಾಪ್ ಸುದ್ದಿಗಳು

ಇಂದಿನ ಮಹತ್ವದ ವಿದ್ಯಮಾನಗಳು ನಿಮಗೆ ತಿಳಿದಿರಲಿ..

Todays Important Events  Friday top news  top events  ಇಂದಿನ ಪ್ರಮುಖ ಘಟನೆಗಳು  ಶುಕ್ರವಾರದ ಟಾಪ್ ಸುದ್ದಿಗಳು  ಪ್ರಮುಖ ಸುದ್ದಿಗಳು
ಇಂದಿನ ಪ್ರಮುಖ ಘಟನೆಗಳು

By

Published : Apr 1, 2022, 7:19 AM IST

ರಾಜ್ಯ

  • ಬೆಳಗ್ಗೆ 9.20ಕ್ಕೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ
  • ಬೆ. 9.30ಕ್ಕೆ ತುಮಕೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಣ
  • ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ
  • ಬೆ.10.30ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ರಾಹುಲ್ ಗಾಂಧಿ ಭೇಟಿ, ಕಾಂಗ್ರೆಸ್ ಮುಖಂಡರ ಸಭೆ
  • ಬೆ. 11.30ಕ್ಕೆ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಿದ್ದತಾ ಸಭೆ
  • ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮುಖ ನಾಯಕರ ಜತೆ ರಾಹುಲ್ ಗಾಂಧಿ ಸಭೆ
  • ಸಂಜೆ 4ಕ್ಕೆ ಅರಮನೆ ಮೈದಾನದಲ್ಲಿ ಸಹಕಾರ ಇಲಾಖೆಯ ಕ್ಷೀರ ಭಾಗ್ಯ, ಯಶಸ್ವಿನಿ ಯೋಜನೆ ಮರು ಜಾರಿ
  • ಸಂಜೆ 6.00ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ: ಅಮಿತ್ ಶಾ, ಸಿಎಂ, ಕಟೀಲ್ ಭಾಗಿ

ರಾಷ್ಟ್ರೀಯ

  • ನವದೆಹಲಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಲಿರುವ ರಷ್ಯಾ ವಿದೇಶಾಂಗ ಸಚಿವ
  • ಅಫ್ಘಾನಿಸ್ತಾನಕ್ಕೆ ನೆರವು: UNWFP ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ
  • ಪ್ರಧಾನಿ ಮೋದಿ ಪರೀಕ್ಷಾ ಪೆ ಚರ್ಚಾ: ಬೆ 10.40ಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗು ಪೋಷಕರ ಜೊತೆ ಪ್ರಧಾನಿ ಸಂವಾದ

ಅಂತರರಾಷ್ಟ್ರೀಯ

  • ಯುದ್ಧ 37ನೇ ದಿನ: ಇಟಲಿ ಮಧ್ಯಸ್ಥಿಕೆಯಲ್ಲಿ ಇಂದು ರಷ್ಯಾ-ಉಕ್ರೇನ್ ಮಾತುಕತೆ

ಮನರಂಜನೆ

  • ನಟ ಉಪೇಂದ್ರ ಅಭಿನಯದ 'ಹೋಮ್‌ ಮಿನಿಸ್ಟರ್‌' ಸಿನಿಮಾ ಬಿಡುಗಡೆ

ಕ್ರೀಡೆ

  • ಐಪಿಎಲ್‌ 2022: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ vs ಪಂಜಾಬ್ ಕಿಂಗ್ಸ್‌ ಪಂದ್ಯ, ಸಂಜೆ 7.30ಕ್ಕೆ
  • ಫಿಫಾ ವಿಶ್ವಕಪ್: ಕತಾರ್‌ನ ದೋಹಾದಲ್ಲಿ ಪಂದ್ಯಗಳ ಡ್ರಾ

ABOUT THE AUTHOR

...view details