ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ,

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ...

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Apr 16, 2021, 6:49 AM IST

ರಾಜ್ಯ

  • 3 ಕ್ಷೇತ್ರಗಳಲ್ಲಿ ಉಪಚುನಾವಣೆ: ಇಂದು ಮನೆ ಮನೆ ಪ್ರಚಾರ
  • ಸಾರಿಗೆ ಮುಷ್ಕರ: ಇಂದು ಶಾಸಕರುಗಳ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ
  • ಬೆಳಗ್ಗೆ 9ಕ್ಕೆ ರಾಷ್ಟ್ರೀಯ ಜಂತುಹುಳು ನಿವಾರಣೆ ಪಾಕ್ಷಿಕ ಕಾರ್ಯಕ್ರಮಕ್ಕೆ ಸಚಿವ ಡಾ. ಸುಧಾಕರ್ ಚಾಲನೆ
  • ಬೆಳಗ್ಗೆ 11ಕ್ಕೆ ಬಿಬಿಎಂಪಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಚಿವ ಸೋಮಣ್ಣ ಸಭೆ
  • ಬೆಳಗ್ಗೆ 11ಕ್ಕೆ ದೇವನಹಳ್ಳಿ ಡಿಸಿ ಕಚೇರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆ
  • ಸಂಜೆ 5ಕ್ಕೆ ಸಾರಿಗೆ ಮುಷ್ಕರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಟಿ
  • ಇಂದು ಕೊಪ್ಪಳ ಜಿಲ್ಲೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಭೇಟಿ
  • ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲಾ ಪ್ರವಾಸ
  • ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಿಎಂ ಬಿಎಸ್‌ವೈ ಸಭೆ
  • ಇಂದಿನಿಂದ ಹಂಪಿಗೆ ಪ್ರವಾಸಿಗರಿಗೆ ನಿರ್ಬಂಧ- ಭಾರತೀಯ ಪುರಾತತ್ವ ಇಲಾಖೆ

ರಾಷ್ಟ್ರೀಯ

  • ರಾಜಸ್ಥಾನದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ವೀಕೆಂಡ್​ ಕರ್ಫ್ಯೂ ಜಾರಿ
  • ಬಂಗಾಳ ಚುನಾವಣೆ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಂದ ರೋಡ್​ ಶೋ
  • ತೆಲಂಗಾಣದಲ್ಲಿ ಪುರಸಭೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯಾರಂಭ
  • IPL: ಪಂಜಾಬ್​ ಕಿಂಗ್ಸ್​ vs ಚೆನ್ನೈ ಸೂಪರ್​ ಕಿಂಗ್ಸ್​ ಹಣಾಹಣಿ ಸಂಜೆ 7.30ಕ್ಕೆ

ABOUT THE AUTHOR

...view details