ಕರ್ನಾಟಕ

karnataka

ETV Bharat / bharat

ರಾಜ್ಯ ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು..! - ಚುನಾವಣೆ2022

ಇಂದಿನ ಪ್ರಮುಖ ವಿದ್ಯಮಾನಗಳು ಇಂತಿವೆ...

news today
news today

By

Published : Mar 11, 2022, 7:38 AM IST

  • ಇಂದು ಮಧ್ಯಾಹ್ನ ರಾಜ್ಯ ಸಚಿವ ಸಂಪುಟ ಸಭೆ
  • ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಕಲಾಪ
  • ಇಂದು ಆಂಧ್ರಪ್ರದೇಶ ಬಜೆಟ್ ಮಂಡನೆ
  • ಗುಜರಾತ್​ನ ಅಹಮದಾಬಾದ್​ನಲ್ಲಿ ಇಂದು ಪ್ರಧಾನಿ ಮೋದಿ ರೋಡ್ ಶೋ
  • ಮುಂದುವರೆದ ರಷ್ಯಾ - ಉಕ್ರೇನ್ ಯುದ್ಧ
  • ಬೆಂಗಳೂರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ, ಸರ್ ಸಿ.ವಿ.ರಾಮನ್, ಡಾ.ರಾಜಾ ರಾಮಣ್ಣ, ಕಲ್ಪನಾ ಚಾವ್ಲಾ ಇಂಜನಿಯರ್ ಮತ್ತು ವಿಜ್ಞಾನಿ ರಾಜ್ಯ ಪ್ರಶಸ್ತಿ ಪ್ರದಾನ
  • ಪಂಚಮ ಸಾಲಿ ಮೀಸಲು ಹೋರಾಟ ಕುರಿತು ಕೂಡಲ ಸಂಗಮ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಬೆಂಗಳೂರಲ್ಲಿ ಸುದ್ದಿಗೋಷ್ಠಿ
  • ಇಂದು ಸಿಎಂ ಬೊಮ್ಮಾಯಿ ಭೇಟಿಯಾಗಲಿರುವ ಇಸ್ರೇಲ್​​ನ ಸೆಮಿಕಂಡಕ್ಟರ್ ಕಂಪನಿ ಮುಖ್ಯಸ್ಥರು
  • ಚರಣ್​ಜಿತ್ ಸಿಂಗ್ ಚೆನ್ನಿ ಪಂಜಾಬ್ ಸಿಎಂ ಹುದ್ದೆಗೆ ಇಂದು ರಾಜೀನಾಮೆ
  • ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಬೆಲಾರಸ್​​ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಾತುಕತೆ

ABOUT THE AUTHOR

...view details