ಕಾಶ್ಮೀರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ತುಲಿಬಲ್ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನವೊಂದು ಪತ್ತೆಯಾಗಿದ್ದು, ಪೊಲೀಸರು, 52 ಆರ್‌ಆರ್ ಸೇನೆ ಮತ್ತು ಸಿಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ಈ ಮಧ್ಯೆ ಐಇಡಿ ನಿಷ್ಕ್ರಿಯಗೊಳಿಸಲು ಬಾಂಬ್ ನಿಷ್ಕ್ರಿಯ ದಳ ಕೂಡ ಸ್ಥಳಕ್ಕಾಗಮಿಸಿದೆ.
ಕಾಶ್ಮೀರದ ತುಬಲ್ ಪ್ರದೇಶದಲ್ಲಿ ಐಇಡಿ ಸ್ಫೋಟಕ ವಸ್ತು ಪತ್ತೆ: ಬಿಡಿಎಸ್ ಕಾರ್ಯಾಚರಣೆ
ತುಲಿಬಲ್‌ನ ಅಮರಗ್ರಾಹ್ ಕ್ರಾಸಿಂಗ್ ಬಳಿಯ ಸೋಪೋರ್ ಬೈಪಾಸ್‌ನಲ್ಲಿ ಐಇಡಿ ಪತ್ತೆಯಾಗಿದೆ.
ಸುಧಾರಿತ ಸ್ಫೋಟಕ ಸಾಧನವೊಂದು ಪತ್ತೆ
ತುಲಿಬಲ್‌ನ ಅಮರಗ್ರಾಹ್ ಕ್ರಾಸಿಂಗ್ ಬಳಿಯ ಸೋಪೋರ್ ಬೈಪಾಸ್‌ನಲ್ಲಿ ಐಇಡಿ ಪತ್ತೆಯಾಗಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.