ನವದೆಹಲಿ:ಐಸಿಎಸ್ಸಿಯ 10 ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಈ ಬಗ್ಗೆ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ)ನ ಅಧಿಕೃತ ವೆಬ್ಸೈಟ್ www.cisce.org, ಕೆರಿಯರ್(Careers) ಪೋರ್ಟಲ್ ಹಾಗೂ ಮೊಬೈಲ್ ಸಂದೇಶದ ಮೂಲಕವೂ ಫಲಿತಾಂಶವನ್ನು ವೀಕ್ಷಿಸಬಹುದು. ಶಾಲೆಯ ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಕೌನ್ಸಿಲ್‌ನ 'ಕೆರಿಯರ್' ಪೋರ್ಟಲ್‌ಗೆ ಲಾಗ್ ಇನ್ ಆಗುವ ಮೂಲಕ ಶಾಲೆಗಳ ಫಲಿತಾಂಶಗಳನ್ನು ನೋಡಬಹುದಾಗಿದೆ.
ಐಸಿಎಸ್ಸಿ 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ
ಐಸಿಎಸ್ಸಿ 10 ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಲಿದೆ. ಅಧಿಕೃತ ವೆಬ್ಸೈಟ್ನಲ್ಲಿ ರಿಸಲ್ಟ್ ನೋಡಬಹುದು.
ಐಸಿಎಸ್ಸಿ 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ
ಐಎಸ್ಸಿಇ ಈ ಬಾರಿ ಒಂದೇ ಪರೀಕ್ಷಾ ವರ್ಷದಲ್ಲಿ 2 ಪರೀಕ್ಷೆಗಳನ್ನು ನಡೆಸಿದೆ. 2021 ರ ನವೆಂಬರ್ ಮತ್ತು ಡಿಸೆಂಬರ್ನ ಒಂದನೇ ಸೆಮಿಸ್ಟರ್ ಪರೀಕ್ಷೆ ಮತ್ತು ಐಸಿಎಸ್ಸಿ (10 ನೇ ತರಗತಿ) ಮತ್ತು ಐಎಸ್ಸಿ (12 ನೇ ತರಗತಿ) ಈ ವರ್ಷದ ಏಪ್ರಿಲ್/ಮೇ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಇದನ್ನೂ ಓದಿ:ಉಪರಾಷ್ಟ್ರಪತಿ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್ ಧನ್ಕರ್ ಕಣಕ್ಕೆ