ಕರ್ನಾಟಕ

karnataka

ETV Bharat / bharat

ಇಂಟರ್​​ನೆಟ್​​ ಸ್ಥಗಿತ.. ಕೆಲ ಬೃಹತ್ ವೆಬ್​​​ಸೈಟ್​​ಗಳ ಕಾರ್ಯ ಬಂದ್ - ಅಮೆಜಾನ್

ಇಂಟರ್​​ನೆಟ್​ ಸ್ಥಗಿತಗೊಂಡಿದ್ದು ಅಮೆಜಾನ್, ಫೈನಾನ್ಷಿಯಲ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್ ಮತ್ತು ಬ್ಲೂಮ್ ಬರ್ಗ್ ಸುದ್ದಿ ವಾಹಿನಿಗಳನ್ನು ನಿರ್ವಹಿಸುವ ವೆಬ್​ಸೈಟ್​​ಗಳ ಕಾರ್ಯ ನಿರ್ವಹಣೆಗೆ ಇಂದು ಅಡೆತಡೆಯಾಗಿದೆ.

Huge Internet Outag
ಇಂಟರ್​​ನೆಟ್​​ ಸ್ಥಗಿತ

By

Published : Jun 8, 2021, 5:14 PM IST

ನವದೆಹಲಿ: ಇಂದು ಬೆಳಗ್ಗೆಯಿಂದ ಇಂಟರ್​​ನೆಟ್​ ಸ್ಥಗಿತಗೊಂಡಿದ್ದು, ಕೆಲ ವೆಬ್​ಸೈಟ್​ಗಳ ಕಾರ್ಯನಿರ್ವಹಣೆಗೆ ತೀವ್ರ ಸಂಕಷ್ಟ ಎದುರಾಗಿದೆ.

ಅಮೆಜಾನ್, ಫೈನಾನ್ಷಿಯಲ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್ ಮತ್ತು ಬ್ಲೂಮ್ ಬರ್ಗ್ ಸುದ್ದಿ ವಾಹಿನಿಗಳನ್ನು ನಿರ್ವಹಿಸುವ ವೆಬ್​ಸೈಟ್​​ಗಳ ಕಾರ್ಯ ನಿರ್ವಹಣೆಗೆ ಅಡೆತಡೆಯಾಗಿದೆ. ಅಮೆಜಾನ್​ನಲ್ಲಿ ಕಾಮೆಂಟ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಿದ ಐ-ಟಿ ಇಲಾಖೆ

ABOUT THE AUTHOR

...view details