ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಭಾರಿ ಮಳೆ.. ನೋಡನೋಡುತ್ತಿದ್ದಂತೆಯೇ ಹಲವು ಮನೆಗಳ ಧರಾಶಾಹಿ.. - ಕೇರಳದಲ್ಲಿ ಪ್ರವಾಹ

ಮುಂಡಕ್ಕಾಯಂ ಮೂಲದ ಜೆಬಿ ಅವರ ಎರಡಂತಸ್ತಿನ ಕಟ್ಟಡ ಕುಸಿದಿದೆ. ಅಪಾಯದ ಮುನ್ಸೂಚನೆಯಿದ್ದ ಹಿನ್ನೆಲೆ, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು..

ಕೇರಳ
ಕೇರಳ

By

Published : Oct 17, 2021, 10:57 PM IST

ಕೊಟ್ಟಾಯಂ (ಕೇರಳ): ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಈಗಾಗಲೇ ಅಪಾಯದ ಮುನ್ಸೂಚನೆಯಿದ್ದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವು ಮನೆಗಳು ಧರಾಶಾಹಿಯಾಗಿವೆ.

ನೋಡನೋಡುತ್ತಿದ್ದಂತೆಯೇ ಹಲವು ಮನೆಗಳ ಧರಾಶಾಹಿ

ಮುಂಡಕ್ಕಾಯಂ ಮೂಲದ ಜೆಬಿ ಅವರ ಎರಡಂತಸ್ತಿನ ಕಟ್ಟಡ ಕುಸಿದಿದೆ. ಅಪಾಯದ ಮುನ್ಸೂಚನೆಯಿದ್ದ ಹಿನ್ನೆಲೆ, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: Watch: ಪ್ರವಾಹ-ಭೂಕುಸಿತಕ್ಕೆ ಕೇರಳ ತತ್ತರ; ಮೃತರ ಸಂಖ್ಯೆ 21ಕ್ಕೆ ಏರಿಕೆ

ABOUT THE AUTHOR

...view details