ಕರ್ನಾಟಕ

karnataka

ETV Bharat / bharat

ಶ್ರೀರಾಮ ನವಮಿಯ ಶುಭದಿನ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

ಇಂದಿನ ನಿಮ್ಮ ರಾಶಿ ಫಲ ಹೀಗಿದೆ.

Astrological predictions for Thursday  Horoscope Thursday  ಗುರುವಾರ ರಾಶಿ ಫಲ  ವಿಷ್ಣು ಪೂಜಿಸುವುದು ಶುಭ  ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತಾರೆ  ವಿಷ್ಣುವನ್ನು ಸ್ಮರಿಸುವುದು ಒಳ್ಳೆಯದು  ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಅಭಿವೃದ್ಧಿ
ಗುರುವಾರ ರಾಶಿ ಫಲ

By

Published : Mar 30, 2023, 6:44 AM IST

ಮೇಷ: ನೀವು ಆತ್ಮಸ್ಥೈರ್ಯದಿಂದ ಮುನ್ನಡೆಯುವಿರಿ. ಕೈಗೊಂಡ ಕಾರ್ಯಗಳು ಪೂರ್ಣ. ಉತ್ತಮ ಫಲಿತಾಂಶ. ಶ್ರೀರಾಮನ ಸ್ಮರಿಸಿ.

ವೃಷಭ: ನಿಮ್ಮ ಕ್ಷೇತ್ರಗಳಲ್ಲಿ ಅನುಕೂಲಕರ ಫಲಿತಾಂಶ. ಶುಭ ಸುದ್ದಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸುವುದು. ವೆಚ್ಚಗಳು ಹೆಚ್ಚು. ಆಂಜನೇಯನ ಧ್ಯಾನಿಸಿ.

ಮಿಥುನ:ವೃತ್ತಿ, ಉದ್ಯೋಗ, ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ. ಕೆಲಸಗಳಲ್ಲಿ ಹೊಸ ವಿಧಾನ ಅಳವಡಿಸಿ. ಕೌಟುಂಬಿಕ ವಾತಾವರಣ ಅನುಕೂಲಕರ. ದೈವಾರಾಧನೆ ಮಾಡಿ.

ಕರ್ಕಾಟಕ:ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಪ್ರಾಮಾಣಿಕತೆ ಅಗತ್ಯ. ಅನಗತ್ಯ ವಿಷಯಗಳೊಂದಿಗೆ ಸಮಯ ವ್ಯರ್ಥ ಬೇಡ. ಶಿವನ ಆರಾಧನೆ ಮಂಗಳ.

ಸಿಂಹ:ಯಾವುದೇ ಕೆಲಸವನ್ನು ಸಕಾಲಕ್ಕೆ ಪೂರ್ಣಗೊಳಿಸುವಿರಿ. ಆಸ್ತಿ ವೃದ್ಧಿಸುವ ಪ್ರಯತ್ನಗಳು ಫಲ ನೀಡುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಇಷ್ಟದೈವ ದರ್ಶನ ಶುಭಕರ.

ಕನ್ಯಾ: ವೃತ್ತಿ, ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ. ಪ್ರಮುಖ ವಿಚಾರಗಳಲ್ಲಿ ಹಿರಿಯರ ಭೇಟಿ. ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ ಓದಿ.

ತುಲಾ : ಗುರಿ ತಲುಪಲು ನೈತಿಕತೆ ಮುಖ್ಯ. ಪ್ರಮುಖ ವಿಚಾರದಲ್ಲಿ ಗೆಳೆಯರ ಆಲೋಚನೆಗಳಿಂದ ಒಳಿತು. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೆಲವರ ವರ್ತನೆ ನಿಮ್ಮ ಮನಸ್ಸು ಕೆರಳಿಸುತ್ತದೆ. ಶ್ರೀ ಲಕ್ಷ್ಮೀ ದೇವಿಯ ದರ್ಶನ ಶುಭ.

ವೃಶ್ಚಿಕ: ನೀವು ಪ್ರಾರಂಭಿಸಲಿರುವ ಕೆಲಸದಲ್ಲಿ ಚಡಪಡಿಸಬೇಡಿ. ಉತ್ಸಾಹದಿಂದ ಕೆಲಸ ಮಾಡಿ. ಪ್ರಮುಖ ವಿಷಯಗಳಲ್ಲಿ ಮೃದುವಾಗಿ ಮುಂದುವರಿಯಿರಿ. ಅಷ್ಟಮ ಚಂದ್ರ ದೋಷವಿದೆ. ದುರ್ಗಾಧ್ಯಾನ ಮಂಗಳಕರ.

ಧನಸ್ಸು: ನಿಮ್ಮ ಕ್ಷೇತ್ರಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಪರಿಪೂರ್ಣ ನೈತಿಕತೆ ನಿಮ್ಮಲ್ಲಿದೆ. ವಿಷ್ಣು ಸಹಸ್ರನಾಮ ಪಠಿಸಿ.

ಮಕರ:ವೃತ್ತಿ, ಉದ್ಯೋಗ, ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತೇಜನಕಾರಿ ವಾತಾವರಣ. ಅನುಕೂಲಕರ ಫಲಿತಾಂಶ. ನೀವು ಮಾನಸಿಕವಾಗಿ ಬಲಶಾಲಿಗಳು. ಸುಬ್ರಹ್ಮಣ್ಯ ಸ್ವಾಮಿ ಪೂಜಿಸಿ.

ಕುಂಭ: ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಒತ್ತಡಕ್ಕೆ ಒಳಗಾಗಬೇಡಿ. ಪ್ರಮುಖ ವಿಷಯಗಳಲ್ಲಿ ತಾಳ್ಮೆ ಇರಲಿ. ವೆಚ್ಚ ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ. ನವಗ್ರಹ ಶ್ಲೋಕಗಳನ್ನು ಓದಿ.

ಮೀನ:ನೈತಿಕತೆ ಕಡಿಮೆಯಾಗದಂತೆ ನೋಡಿಕೊಳ್ಳಿ. ನೀವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ. ದತ್ತಾತ್ರೇಯನ ಆರಾಧನೆ ಒಳ್ಳೆಯದು.

ABOUT THE AUTHOR

...view details