ಕರ್ನಾಟಕ

karnataka

ETV Bharat / bharat

ಬಲು ಅಪರೂಪದ ಹಿಮಾಲಯನ್​ ಕರಡಿ ಪ್ರತ್ಯಕ್ಷ... ವಿಡಿಯೋ - Himalayan bears latest news

ಅಳಿವಿನಂಚಿನಲ್ಲಿರುವ ಬಲು ಅಪರೂಪದ ಹಿಮಾಲಯನ್​ ಕರಡಿಗಳು ಜಮ್ಮು-ಕಾಶ್ಮೀರದ ಲಡಾಖ್ ಪ್ರದೇಶದ ಡ್ರಾಸ್ ಸೆಕ್ಟರ್‌ನಲ್ಲಿ ಕಂಡುಬಂದಿವೆ.

Himalayan bear
ಹಿಮಾಲಯನ್​ ಕರಡಿ

By

Published : Apr 23, 2021, 2:13 PM IST

ಜಮ್ಮು-ಕಾಶ್ಮೀರ:ಅಳಿವಿನಂಚಿನಲ್ಲಿರುವ ಹಿಮಾಲಯನ್​ ಕರಡಿಗಳು ಲಡಾಖ್ ಪ್ರದೇಶದ ಡ್ರಾಸ್ ಸೆಕ್ಟರ್‌ನಲ್ಲಿ ಕಂಡುಬಂದಿವೆ.

ಅಳಿವಿನಂಚಿನಲ್ಲಿರುವ ಈ ಜಾತಿಯ ಕರಡಿಗಳು ಕೆಲ ದಿನಗಳ ಹಿಂದೆ ಶಿಶಿರಸುಪ್ತಿಯಲ್ಲಿ ಪತ್ತೆಯಾಗಿದ್ದವು. ಇದೀಗ ಡ್ರಾಸ್ ಪ್ರದೇಶದಲ್ಲಿ ಸ್ಥಳೀಯರ ಕಣ್ಣಿಗೆ ಬಿದ್ದಿದೆವೆ. ಈ ಜಾತಿಯ ಕರಡಿಗಳ ಸಂಖ್ಯೆಯು ಕ್ಷೀಣಿಸುತ್ತಿದೆ. ಇದನ್ನು ಬೇರೆಡೆ ನೋಡುವುದು ಅಪರೂಪವಾಗಿದೆ.

ಹಿಮಾಲಯನ್​ ಕರಡಿ ಪ್ರತ್ಯಕ್ಷ

ಇನ್ನು ಈ ಬಗ್ಗೆ ಸ್ಥಳೀಯರ ಮಾತನಾಡಿದ್ದು, "ಕಂದು ಕರಡಿ ಸಾಮಾನ್ಯವಾಗಿ ಹೈಬರ್ನೇಟ್ ಆಗುತ್ತದೆ. ಕಠಿಣ ಪರಿಸರ ಮತ್ತು ಹವಾಮಾನ ಪರಿಸ್ಥಿತಿಗಳನ್ನು ತಪ್ಪಿಸಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುತ್ತದೆ. ಏತನ್ಮಧ್ಯೆ, ಕಳೆದ ಕೆಲವು ದಿನಗಳಲ್ಲಿ ಕಂದು ಬಣ್ಣದ ಕರಡಿಗಳು ಈ ಪ್ರದೇಶಗಳಲ್ಲಿ ಮೇಕೆ ಮತ್ತು ಕುರಿ ಸೇರಿದಂತೆ ಅನೇಕ ಜಾನುವಾರುಗಳ ಮೇಲೆ ದಾಳಿ ನಡೆಸಿವೆ" ಎಂದು ಹೇಳಿದ್ದಾರೆ.

ABOUT THE AUTHOR

...view details