ಕರ್ನಾಟಕ

karnataka

By

Published : May 5, 2022, 12:12 PM IST

ETV Bharat / bharat

ಹಳಿ ಮೇಲೆ ಬಿದ್ದ ಹೈವೋಲ್ಟೇಜ್​ ವಿದ್ಯುತ್​ ತಂತಿ; ಬೆಂಗಳೂರು-ಚೆನ್ನೈ ರೈಲು ಸಂಚಾರ ವ್ಯತ್ಯಯ

ಹಳಿಗಳ ಮೇಲೆ ಹೈವೋಲ್ಟೇಜ್​ ವಿದ್ಯುತ್​ ತಂತಿ ಬಿದ್ದಿರುವ ಕಾರಣ ಮೂರು ಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಚೆನ್ನೈ ನಡುವೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿರುವ ಘಟನೆ ತಮಿಳುನಾಡಿನ ಅಂಬೂರಿನಲ್ಲಿ ನಡೆದಿದೆ.

High Voltage wire fell on Ambur railway Track  Banglore Train delays  Heavy rain with strong winds lashed at Ambur  Ambur railway Track news  ಅಂಬೂರು ರೈಲ್ವೆ ಹಳಿ ಮೇಲೆ ಬಿದ್ದ ಹೈವೋಲ್ಟೇಜ್ ವಿದ್ಯುತ್​ ತಂತಿ  ಬೆಂಗಳೂರು ರೈಲು ವಿಳಂಬ  ಅಂಬೂರಿನಲ್ಲಿ ಭಾರೀ ಗಾಳಿ ಸಹಿತ ಮಳೆ
ರೈಲ್ವೇ ಹಳೆಯ ಮೇಲೆ ಬಿದ್ದ ಹೈವೋಲ್ಟೇಜ್​ ವಿದ್ಯುತ್​ ತಂತಿ

ತಿರುಪ್ಪತ್ತೂರು (ತಮಿಳುನಾಡು):ಸರಕು ಸಾಗಾಟ ಸಾಗಿಸುತ್ತಿದ್ದ ರೈಲಿನ ಮೇಲೆ ಹೈವೋಲ್ಟೇಜ್​ ವಿದ್ಯುತ್​ ತಂತಿ ಬಿದ್ದಿರುವ ಘಟನೆ ಅಂಬೂರು ಪಕ್ಕದ ವಿನ್ನಮಂಗಲಂ ಪ್ರದೇಶದಲ್ಲಿ ಬುಧವಾರ ನಡೆಯಿತು. ಅಂಬೂರಿನಲ್ಲಿ ಬಲವಾದ ಗಾಳಿ ಸಹಿತ ಜೋರು ಮಳೆಯಾಗಿದೆ. ಪಕ್ಕದ ವಿನ್ನಮಂಗಲಂ ಪ್ರದೇಶದಲ್ಲಿ ರಾತ್ರಿ 9.45ಕ್ಕೆ ಚೆನ್ನೈ-ಬೆಂಗಳೂರು ಮತ್ತು ಕೊಯಮತ್ತೂರು ರೈಲ್ವೇ ಮೀಸಲು ಪ್ರದೇಶದಲ್ಲಿ ವಿದ್ಯುತ್‌ ತಂತಿ ಹಠಾತ್ ಬಿದ್ದಿದೆ.


ಇದನ್ನೂ ಓದಿ:ವಿದ್ಯುತ್ ಇಂಜಿನ್​ನಿಂದ 4 ರೈಲುಗಳ ಸಂಚಾರ ಪ್ರಾರಂಭ: ನಿತ್ಯ 5,000 ಲೀ. ಡೀಸೆಲ್ ಉಳಿತಾಯ

ರೈಲ್ವೇ ಸಿಬ್ಬಂದಿ 3 ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿಯನ್ನು ಸರಿಪಡಿಸಿ 12:30ಕ್ಕೆ ದುರಸ್ತಿಗೊಳಿಸಿದರು. ಬಳಿಕ ಮಂಗಳೂರು ಎಕ್ಸ್‌ಪ್ರೆಸ್, ಯೇರ್ಕಾಡ್ ಎಕ್ಸ್‌ಪ್ರೆಸ್ ಸೇರಿದಂತೆ 5ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಹಾಗೂ ಈ ಭಾಗದಲ್ಲಿ ಸಂಚರಿಸುವ ಹಲವು ಸರಕು ಸಾಗಣೆ ರೈಲುಗಳು ಸ್ಥಗಿತಗೊಂಡಿದ್ದವು. ಕೆಲವು ಮಾರ್ಗ ಬದಲಾಯಿಸಲಾಯಿತು, ಇನ್ನೂ ಕೆಲವು ದುರಸ್ತಿ ಕಾರ್ಯ ಬಳಿಕ ಸಂಚರಿಸಿದವು.

ABOUT THE AUTHOR

...view details