ಅಸ್ಸೋಂ :ಅಸ್ಸೋಂನ ಕಾಡಂಚಿನ ಬೊಕೊಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. 40 ಕಾಡಾನೆಗಳು ಆಹಾರ ಅರಸಿ ನಾಡಿಗೆ ಬಂದಿವೆ ಎನ್ನಲಾಗಿದ್ದು, ಜನನಿಬಿಡ ಪ್ರದೇಶಕ್ಕೆ ಲಗ್ಗೆ ಇಟ್ಟಿವೆ.
ಅಸ್ಸೋಂನಲ್ಲಿ ಆಹಾರ ಅರಸಿ ನಾಡಿಗೆ ಬಂತು 40 ಕಾಡಾನೆಗಳ ಹಿಂಡು - ಬೊಕೊ
ಆನೆಗಳು ಹಿಂಡು ಕಂಡ ಸ್ಥಳೀಯರು ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟುವ ಕೆಲಸದಲ್ಲಿ ತೊಡಗಿದ್ದಾರೆ..
ಅಸ್ಸೋಂನಲ್ಲಿ ಆಹಾರ ಅರಸಿ ನಾಡಿಗೆ ಬಂತು 40 ಕಾಡಾನೆಗಳ ಹಿಂಡು
ಆನೆಗಳು ಹಿಂಡು ಕಂಡ ಸ್ಥಳೀಯರು ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟುವ ಕೆಲಸದಲ್ಲಿ ತೊಡಗಿದ್ದಾರೆ.
ರಾಜಕೀಯವಿಲ್ಲದೇ ರಾಜಕಾರಣಿಯಾಗಿ ನಾನು ಜನರಿಗೆ ಸೇವೆ ಮಾಡುತ್ತೇನೆ: ರಾಬರ್ಟ್ ವಾದ್ರಾ