ಮುಂಬೈ:ಜೂನ್ 2 ರಂದು ಆಯೋಜಿಸಲಾದ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಮುಂಬೈನ ಗೋರೆಗಾಂವ್‌ನ ನೆಸ್ಕೊ ಕೋವಿಡ್ -19 ಕೇಂದ್ರದ ಆರೋಗ್ಯ ಸಿಬ್ಬಂದಿ ರೋಗಿಗಳ ವಾರ್ಡ್‌ನೊಳಗೆ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ.
ನೃತ್ಯದ ಮೂಲಕ ಕೋವಿಡ್ ರೋಗಿಗಳ ರಂಜಿಸಿದ ವೈದ್ಯಕೀಯ ಸಿಬ್ಬಂದಿ - ವೈದ್ಯಕೀಯ ಸಿಬ್ಬಂದಿ ನೃತ್ಯ
ಕೊರೊನಾದಿಂದ ಬಳಲುತ್ತಿರುವ ರೋಗಿಗಳನ್ನು ರಂಜಿಸಲು ಕೊರೊನಾ ವಾರಿಯರ್ಸ್ ಡ್ಯಾನ್ಸ್ ಮಾಡಿದರು.
![ನೃತ್ಯದ ಮೂಲಕ ಕೋವಿಡ್ ರೋಗಿಗಳ ರಂಜಿಸಿದ ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಸಿಬ್ಬಂದಿ ನೃತ್ಯ](https://etvbharatimages.akamaized.net/etvbharat/prod-images/768-512-12011909-275-12011909-1622796265834.jpg)
ವೈದ್ಯಕೀಯ ಸಿಬ್ಬಂದಿ ನೃತ್ಯ
ಕೊರೊನಾದಿಂದ ಬಳಲುತ್ತಿರುವ ರೋಗಿಗಳನ್ನು ರಂಜಿಸಲು ಕೊರೊನಾ ವಾರಿಯರ್ಸ್ ಡ್ಯಾನ್ಸ್ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳು ರೋಗಿಗಳ ಸ್ಥೈರ್ಯವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಿದ್ದರು.
ರೋಗಿಗಳನ್ನು ರಂಜಿಸಿದ ವೈದ್ಯಕೀಯ ಸಿಬ್ಬಂದಿ