ಸೂರತ್ :17 ವರ್ಷದ ಬಾಲಕನೊಬ್ಬ ಗೇಮ್ ಆಡಬೇಡ ಎಂದು ಬೈಯ್ದ ತನ್ನ ತಂದೆಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಸೂರತ್‌ನ ಹಾಜಿರಾದಲ್ಲಿ ನಡೆದಿದೆ.
ಮೊಬೈಲ್ ಗೇಮ್ ಆಡುತ್ತಿದ್ದಕ್ಕಾಗಿ ಬೈಯ್ದ ತಂದೆಯನ್ನೇ ಕೊಂದ ಮಗ - ಸೂರತ್‌ನ ಹಾಜಿರಾ ತಂದೆಯನ್ನು ಕೊಂದ ಮಗ
ಮೊಬೈಲ್‌ನಲ್ಲಿ ಆಟವಾಡುತ್ತಿದ್ದಾಗ ತಂದೆ ಗದರಿಸಿದ್ದಾಗ ಕೋಪಗೊಂಡು ಈ ಕಾರ್ಯ ಮಾಡಿರುವುದಾಗಿ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಬಾಲಕನ ವಿರುದ್ಧ ಸ್ವತಃ ತಾಯಿಯೇ ದೂರು ದಾಖಲಿಸಿದ್ದಾರೆ..
ಮೊಬೈಲ್ ಗೇಮ್
ಆರಂಭದಲ್ಲಿ ಬಾಲಕ ತನ್ನ ತಂದೆ ಆಕಸ್ಮಿಕವಾಗಿ ನಿಧನರಾದರು ಎಂದು ಕುಟುಂಬಕ್ಕೆ ತಿಳಿಸಿದ್ದ. ಆದ್ರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕ ತನ್ನ ತಂದೆಯನ್ನೇ ಕತ್ತು ಹಿಸುಕಿ ಕೊಂದಿದ್ದ ವಿಚಾರ ಬಯಲಾಗಿದೆ.
ಮೊಬೈಲ್‌ನಲ್ಲಿ ಆಟವಾಡುತ್ತಿದ್ದಾಗ ತಂದೆ ಗದರಿಸಿದ್ದಾಗ ಕೋಪಗೊಂಡು ಈ ಕಾರ್ಯ ಮಾಡಿರುವುದಾಗಿ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಬಾಲಕನ ವಿರುದ್ಧ ಸ್ವತಃ ತಾಯಿಯೇ ದೂರು ದಾಖಲಿಸಿದ್ದಾರೆ.