ನವದೆಹಲಿ:ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.
ರಾಜ್ಯಸಭೆ: ರೈತರ ಸಮಸ್ಯೆ ಚರ್ಚೆಗೆ ಆಡಳಿತ, ಪ್ರತಿಪಕ್ಷಗಳ ಮಧ್ಯೆ ಸಮ್ಮತಿ - ರಾಜ್ಯಸಭೆ ಕಲಾಪ
ಇಂದಿನ ಕಲಾಪದಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಈ ಕುರಿತು ಚರ್ಚಿಸಲು ಹೆಚ್ಚಿನ ಸಮಯವನ್ನು ನಿಗದಿಪಡಿಸಲಾಗಿದೆ.
venkaih naydu
ಇಂದಿನ ಕಲಾಪದಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಈ ಕುರಿತು ಚರ್ಚಿಸಲು ಹೆಚ್ಚಿನ ಸಮಯವನ್ನು ನಿಗದಿಪಡಿಸಲಾಗಿದೆ. ಚರ್ಚೆಯ ಸಂದರ್ಭದಲ್ಲಿ ರೈತರ ಪ್ರತಿಭಟನೆಯ ಕುರಿತು ಪಕ್ಷಗಳು ತಮ್ಮ ವಿಚಾರಗಳನ್ನು ಚರ್ಚಿಸಲಿವೆ.
ಇಂದಿನ ಕಲಾಪ ಪ್ರಾರಂಭವಾಗುವ ಮೊದಲು ಹಲವಾರು ಸದಸ್ಯರು ಸದನದಲ್ಲಿ ಗೊಂದಲ ಸೃಷ್ಟಿಸಿದ್ದು, ಅದರ ನಂತರ ರಾಜ್ಯಸಭೆಯನ್ನು ಬೆಳಗ್ಗೆ 9.40ಕ್ಕೆ ಮುಂದೂಡಲಾಗಿತ್ತು.