ಕರ್ನಾಟಕ

karnataka

ETV Bharat / bharat

today Gold rate: ಆಭರಣ ಪ್ರಿಯರಿಗೆ ಕಹಿ ಸುದ್ದಿ, ಚಿನ್ನಾಭರಣ ಬೆಲೆ ಏರಿಕೆ.. ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟು - ಬೆಳ್ಳಿ ದರ

ಬೆಂಗಳೂರು, ಹೈದರಾಬಾದ್, ಬೆಂಗಳೂರು, ಕೇರಳ ಮತ್ತು ವಿಶಾಖಪಟ್ಟಣಂನ ಎಲ್ಲ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ ( Gold price) ಹೆಚ್ಚಳವಾಗಿದೆ.

ಚಿನ್ನಾಭರಣ ಬೆಲೆ ಏರಿಕೆ
Gold rates today

By

Published : Nov 11, 2021, 10:20 AM IST

ಹೈದರಾಬಾದ್‌: ಇಂದು ಚಿನ್ನಾಭರಣಗಳ ಬೆಲೆ (Gold rate) ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 210 ರೂಪಾಯಿ ಏರಿಕೆಯಾಗಿ 45,210 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 220 ರೂಪಾಯಿ ಹೆಚ್ಚಳವಾಗಿ 49,310 ರೂಪಾಯಿಗೆ ಲಭ್ಯವಾಗುತ್ತಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನಕ್ಕೆ 45,210 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದ ಮೇಲೆ 220 ರೂ. ಏರಿಕೆಯಾಗಿ 49,320 ಗೆ ಮಾರಾಟವಾಗುತ್ತಿದೆ.

ವಿಶಾಖಪಟ್ಟಣಂನಲ್ಲಿ ಸಹ ಚಿನ್ನದ ದರ (Gold rate) ಇದೇ ರೀತಿ ಏರಿಕೆ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಗೆ 45,210 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,320 ರೂಪಾಯಿ ಇದೆ. ನೆರೆಯ ಕೇರಳದಲ್ಲಿ ಪ್ರತಿ 10 ಗ್ರಾಂ 22- ಕ್ಯಾರೆಟ್ ಚಿನ್ನದ ದರ 45,210 ರೂ, ಇದೆ. ಜೊತೆಗೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 49,320 ರೂ.ಇದೆ.

ಹೈದರಾಬಾದ್, ವಿಶಾಖಪಟ್ಟಣಂ, ಕೇರಳದಲ್ಲಿ ಒಂದು ಕೆಜಿ ಬೆಳ್ಳಿಗೆ 69,300 ರೂ. ಇದ್ದರೆ ಬೆಂಗಳೂರಿನಲ್ಲಿ ಬೆಳ್ಳಿ ದರ (silver rates) 65,900 ರೂಪಾಯಿ ಇದೆ.

ಯುಎಸ್ ಡಾಲರ್ ಏರಿಳಿತದ ಹಿನ್ನೆಲೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ದರ (Gold rate) ಹೆಚ್ಚು, ಕಡಿಮೆ ಆಗುತ್ತಿರುತ್ತದೆ. ಆದರೆ, ಭಾರತದಲ್ಲಿ ಲಾಕ್‌ಡೌನ್ ತೆರವಿನ ನಂತರ ಚಿನ್ನದ ದರ ಹೆಚ್ಚಿಸಲಾಗಿದೆ.

ಪ್ರಮುಖ ನಗರಗಳ ಇಂದಿನ ಚಿನ್ನದ ದರ:

ನಗರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಬೆಳ್ಳಿ ದರ ಕೆ.ಜಿಗೆ
ಹೈದರಾಬಾದ್‌ Rs. 45,210 Rs. 49,320 Rs. 69,300
ಬೆಂಗಳೂರು Rs. 45,210 Rs. 49,320 Rs 65,900
ಕೇರಳ Rs. 45,210 Rs. 49,320 Rs. 69,300
ವಿಶಾಖಪಟ್ಟಣಂ Rs. 45,210 Rs. 49,320 Rs. 69,300

ABOUT THE AUTHOR

...view details