ನವದೆಹಲಿ:ಇಂದು ದೇಶಾದ್ಯಂತ ಹಳದಿ ಲೋಹದ ಬೆಲೆ ಏರಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 46,260 ರೂ. ಆಗಿದೆ. ಕಳೆದ ದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,200 ರೂ. ಇತ್ತು. ಇಂದು 60 ರೂ. ಏರಿಕೆ ಕಂಡಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,260 ರೂಪಾಯಿ ಆಗಿದೆ. ನಿನ್ನೆಯ ಬೆಲೆ 47,200 ರೂ. ಇತ್ತು.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,270 ರೂ. ಗೆ ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು 44,250 ರೂ. ಆಗಿದೆ.