ಬೆಂಗಳೂರು/ನವದೆಹಲಿ: ಚಿನ್ನ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.
ನಗರ | ಚಿನ್ನ ಗ್ರಾಂ (22K) | ಚಿನ್ನ ಗ್ರಾಂ (24K) | ಬೆಳ್ಳಿ |
ದೆಹಲಿ | 4,835 ರೂ. | 5,210 ರೂ. | 62 ರೂ. |
ಬೆಂಗಳೂರು | 4,835 ರೂ. | 5.196 ರೂ. | 62.4 ರೂ. |
ಹುಬ್ಬಳ್ಳಿ | 4,789 ರೂ. | 5,224 ರೂ. | 62.9 ರೂ. |
ಮಂಗಳೂರು | 4,836 ರೂ. | 5,276 ರೂ. | 67.5 ರೂ. |
ಮುಂಬೈ | 4,835 ರೂ. | 5,275 ರೂ. | 62 ರೂ. |
ಚೆನ್ನೈ | 4,842 ರೂ. | 5,282 ರೂ. | 67 ರೂ. |