ಕರ್ನಾಟಕ

karnataka

ETV Bharat / bharat

ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ.. - ಶಿವಮೊಗ್ಗ ಚಿನ್ನ- ಬೆಳ್ಳಿ ದರ

ದೇಶದ ಪ್ರಮುಖ ನಗರಗಳು ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂತಿದೆ..

Gold and silver price
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ

By

Published : Apr 23, 2022, 1:29 PM IST

ಬೆಂಗಳೂರು :ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿನಿತ್ಯ ಏರುಪೇರಾಗುತ್ತದೆ. ಪ್ರತಿನಿತ್ಯದ ಬೆಲೆ ನೋಡಿಯೇ ಜನ ಹೂಡಿಕೆ ಮಾಡುತ್ತಾರೆ. ಹಾಗಾದರೆ, ಇಂದು ದೇಶದ ಪ್ರಮುಖ ನಗರಗಳು ಹಾಗೂ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಯಾವ ಯಾವ ನಗರದಲ್ಲಿ ಎಷ್ಟು ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೆ ಎಂಬುದನ್ನು ನೋಡೋಣ.

ಬೆಂಗಳೂರು ಚಿನ್ನ- ಬೆಳ್ಳಿ ದರ

  • 24 ಕ್ಯಾರೆಟ್ - ₹ 5,336(ಪ್ರತಿ ಗ್ರಾಂ)
  • 22 ಕ್ಯಾರೆಟ್- ₹ 4,888
  • 18 ಕ್ಯಾರೆಟ್- ₹ 3995
  • ಬೆಳ್ಳಿ - ₹ 68 (ಪ್ರತಿ ಗ್ರಾಂ)

ಶಿವಮೊಗ್ಗ ಚಿನ್ನ- ಬೆಳ್ಳಿ ದರ

  • 22 ಕ್ಯಾರೆಟ್- 4915 ರೂ(ಪ್ರತಿ ಗ್ರಾಂ)
  • 24 ಕ್ಯಾರೇಟ್- 5284 ರೂ
  • ಬೆಳ್ಳಿ - 69000 ಕೆಜಿ

ಮಂಗಳೂರು ಚಿನ್ನ-ಬೆಳ್ಳಿ ದರ

  • 22 ಕ್ಯಾರೆಟ್- 4900 ರೂ. (ಪ್ರತಿ ಗ್ರಾಂ)
  • 24 ಕ್ಯಾರೆಟ್- 5345 ರೂ.
  • ಬೆಳ್ಳಿ- 71.60 ರೂ.(ಪ್ರತಿ ಗ್ರಾಂ)

ಹುಬ್ಬಳ್ಳಿ ಚಿನ್ನ- ಬೆಳ್ಳಿ ದರ

  • 22 ಕ್ಯಾರೆಟ್- 49,300
  • 24 ಕ್ಯಾರೆಟ್- 53,780
  • ಬೆಳ್ಳಿ 72,100(ಕೆಜಿ)

ಮೈಸೂರು ಇಂದಿನ ಚಿನ್ನ- ಬೆಳ್ಳಿ ದರ

  • 22 ಕ್ಯಾರೆಟ್- 4888( ಒಂದು ಗ್ರಾಂ)
  • 24 ಕ್ಯಾರೆಟ್-5414
  • ಬೆಳ್ಳಿ - 68.90 ರೂ. ಗ್ರಾಂ

ಭಾರತದ ಪ್ರಮುಖ ನಗರದಲ್ಲಿ ಚಿನ್ನ ಬೆಳ್ಳಿ ದರ

ನಗರ ಚಿನ್ನದ ದರ ಬೆಳ್ಳಿ ದರ
ದೆಹಲಿ 49,300 67,100
ಚೆನೈ 49,692 72,100
ಮುಂಬೈ 49,300 67,100
ಕೋಲ್ಕತಾ 49,300 67,100
ಹೈದರಾಬಾದ್ 49,000 73,000

ABOUT THE AUTHOR

...view details