ಕರ್ನಾಟಕ

karnataka

ETV Bharat / bharat

ದೇಶದ ಪ್ರಮುಖ ನಗರಗಳು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಹೀಗಿದೆ ಚಿನ್ನ, ಬೆಳ್ಳಿ ದರ.. - ರಾಜ್ಯಾದ್ಯಂತ ಚಿನ್ನದ ದರ ಮತ್ತು ಬೆಳ್ಳಿ ದರ

ದೇಶದ ಅತಿ ದೊಡ್ಡ ನಗರಗಳು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂತಿದೆ..

gold-and-silver-price-today-in-metro-cities-and-districts-of-karnataka
ದೇಶದ ಪ್ರಮುಖ ನಗರಗಳು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಹೀಗಿದೆ ಚಿನ್ನ, ಬೆಳ್ಳಿ ದರ..

By

Published : Apr 15, 2022, 1:04 PM IST

ಬೆಂಗಳೂರು :ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ಹತ್ತು ಗ್ರಾಮ್​​ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆಯಿಂದಾಗಿ ಶುಕ್ರವಾರ 54,060 ರೂಪಾಯಿಗೆ ತಲುಪಿದೆ. ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಶುಕ್ರವಾರದಂದು ಹತ್ತು ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ಬೆಲೆ 49,550 ರೂಪಾಯಿ ಇದ್ದು, ಚೆನ್ನೈನಲ್ಲಿ ರೂ.50,050 ಮತ್ತು ಬೆಂಗಳೂರಿನಲ್ಲಿ ರೂ.49,550 ಆಗಿದೆ.

ಒಂದು ಕಿಲೋಗ್ರಾಮ್​ ಬೆಳ್ಳಿಯ ಬೆಲೆಯೂ ಏರಿಕೆಯಾಗಿ 70,000 ರೂಪಾಯಿ ತಲುಪಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದ ಹೆಚ್ಚಿನ ಪ್ರಮುಖ ನಗರಗಳಲ್ಲಿ 70,000 ರೂಪಾಯಿ ಆಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್​​ನಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 74,400 ರೂಪಾಯಿ ತಲುಪಿದೆ. ಈಗ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ನೋಡೋಣ.

ರಾಜ್ಯದ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ (1 ಗ್ರಾಮ್​ಗೆ.. ರೂಪಾಯಿಗಳಲ್ಲಿ)

ಜಿಲ್ಲೆಗಳು 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ ಬೆಳ್ಳಿಯ ಬೆಲೆ
ಬೆಂಗಳೂರು 4,955 5,409 71
ಮೈಸೂರು 4,955 5,482 71.40
ದಾವಣಗೆರೆ 4,950 5,360 70.48
ಶಿವಮೊಗ್ಗ 4,950 5,360 70.48
ಹುಬ್ಬಳ್ಳಿ 4,930 5,360 72.50
ಬೆಳಗಾವಿ 4,955 5,405 70.50

ಇದನ್ನೂ ಓದಿ:ತರಕಾರಿ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆ : ಇಂದಿನ ಮಾರುಕಟ್ಟೆ ದರ ಹೀಗಿದೆ..

ABOUT THE AUTHOR

...view details