ಕರ್ನಾಟಕ

karnataka

ETV Bharat / bharat

Gold Price Today: ಭಾರತೀಯ ಚಿನಿವಾರ​ ಮಾರುಕಟ್ಟೆಯಲ್ಲಿ ಬಂಗಾರದ ದರ ಹೀಗಿದೆ... - ಚಿನ್ನ ಮತ್ತು ಬೆಳ್ಳಿಯ ಬೆಲೆ

Gold Price Today: ಭಾರತೀಯ ಚಿನಿವಾರ​ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಇಂದಿನ ದರಗಳನ್ನು ನೋಡೋದಾದರೆ..

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ಚೀನಿವಾರ​ ಮಾರುಕಟ್ಟೆ

By

Published : Aug 10, 2022, 1:08 PM IST

ಭಾರತೀಯ ಚಿನಿವಾರ​ ಮಾರುಕಟ್ಟೆಯು ಗುರುವಾರದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. ಇಂದು ದೇಶದಲ್ಲಿ 24k​ ಶುದ್ಧತೆಯ ಹತ್ತು ಗ್ರಾಂ ಚಿನ್ನ 51,930 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿಯ ದರ 58,700 ರೂ.ಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಪ್ರಮುಖ ನಗರಗಳಲ್ಲಿ​ ಚಿನ್ನದ ಬೆಲೆಯಲ್ಲಿ ಏರಳಿತ ಕಂಡು ಬರುತ್ತದೆ. ಹೀಗಾಗಿ ಮುಂಬೈ, ದೆಹಲಿ, ಹೈದರಾಬಾದ್​ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂಪಾಯಿ ಮತ್ತು 24 ಕ್ಯಾರೆಟ್​ 51,930 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್​ ಚಿನ್ನ 48,930 ರೂ. ಹಾಗೂ 24k ಕ್ಯಾರೆಟ್​ ಚಿನ್ನ 53,380 ರೂ.ಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಪ್ರಮುಖ ನಗರಗಳಲ್ಲಿ​ ಬೆಳ್ಳಿಯ ಬೆಲೆ ಏರಳಿತವಾಗಿರುತ್ತದೆ. ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದು ನೋಡೋಣ... ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 58,700 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 64,200 ರೂಪಾಯಿಗೆ ಮಾರಾಟವಾಗುತ್ತಿದೆ.

ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ?

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ (1 ಗ್ರಾಂ)
ಬೆಂಗಳೂರು 4,898 (10 ರೂ ಏರಿಕೆ) 5,258 (11 ರೂ ಏರಿಕೆ) 59 (0.2 ರೂ ಇಳಿಕೆ)
ಹುಬ್ಬಳ್ಳಿ 4,880 (40 ರೂ. ಏರಿಕೆ) 5,124 (42ರೂ. ಏರಿಕೆ) 64.50( 1.5 ಏರಿಕೆ)
ಮೈಸೂರು 4,880 5,408 60.20
ಶಿವಮೊಗ್ಗ 4,810 5,250 59.80
ಮಂಗಳೂರು 4,801 (1 ರೂ ಹೆಚ್ಚಳ) 5,236 (1 ರೂ ಹೆಚ್ಚಳ) 64.50
ದಾವಣಗೆರೆ 4,790 (40 ರೂ. ಏರಿಕೆ) 5,183 (40 ರೂ. ಏರಿಕೆ) 64.58 (1.5 ಏರಿಕೆ)

ABOUT THE AUTHOR

...view details