ಕರ್ನಾಟಕ

karnataka

ETV Bharat / bharat

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.. - ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಭಾರತೀಯ ಚೀನಿವಾರ​ ಮಾರುಕಟ್ಟೆಯು ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಪರಿಷ್ಕರಿಸಿದೆ. ಇಂದಿನ ದರಗಳನ್ನು ಗಮನಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಸಗಳು ಕಂಡು ಬಂದಿಲ್ಲ.

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ

By

Published : Jul 12, 2022, 11:25 AM IST

Updated : Jul 12, 2022, 11:37 AM IST

ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್​ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,950 ರೂಪಾಯಿ ಮತ್ತು 24 ಕ್ಯಾರೆಟ್​ 52,210 ರೂ ಇದ್ದು, ಚೆನ್ನೈನಲ್ಲಿ 22K ಕ್ಯಾರೆಟ್​ ಚಿನ್ನ 46,800 ರೂ., 24K ಕ್ಯಾರೆಟ್​ ಚಿನ್ನ 51,050 ರೂ.ಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಪ್ರಮುಖ ನಗರಗಳಲ್ಲಿ​ ಬೆಳ್ಳಿಯ ಬೆಲೆ ನೋಡುವುದಾದರೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 56,800 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈ, ಕೇರಳ ಮತ್ತು ಹೈದರಾಬಾದ್​​ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,000 ರೂಪಾಯಿ ಇದೆ.

ರಾಜ್ಯದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ

ನಗರ ಚಿನ್ನ(22K) ಚಿನ್ನ(24K) ಬೆಳ್ಳಿ(ಗ್ರಾಂಗೆ)
ಬೆಂಗಳೂರು 4,705 ರೂ. 5,090 ರೂ. 56.80 ರೂ.
ಮೈಸೂರು 4,735 ರೂ. 5,246 ರೂ. 58 ರೂ.
ಹುಬ್ಬಳ್ಳಿ 4,768 ರೂ. 5,201 ರೂ. 58.30 ರೂ.
ದಾವಣಗೆರೆ 4,665 ರೂ. 5,053 ರೂ. 62.58 ರೂ.
ಶಿವಮೊಗ್ಗ 4,660 ರೂ. 5,093 ರೂ. 57.60 ರೂ.
ಮಂಗಳೂರು 4,685 ರೂ. 5,110 ರೂ. 62.50 ರೂ
Last Updated : Jul 12, 2022, 11:37 AM IST

ABOUT THE AUTHOR

...view details