ಕರ್ನಾಟಕ

karnataka

ETV Bharat / bharat

ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ! - ಭಾರತದ ಬಂಗಾರ ಷೇರುಪೇಟೆಯ ದರ

ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

Gold and silver prices in Karnataka, Gold and silver prices in India, India gold market rate, ರಾಜ್ಯದಲ್ಲಿ ಬಂಗಾರ ಮತ್ತು ಬೆಳ್ಳಿ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ, ಭಾರತದ ಬಂಗಾರ ಷೇರುಪೇಟೆಯ ದರ,
ಮೆಟ್ರೋ ಸಿಟಿಗಳು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ

By

Published : Apr 20, 2022, 1:43 PM IST

ಬೆಂಗಳೂರು :ಸತತ ಏರಿಕೆ ಕಾಣುತ್ತಿರುವ ಚಿನ್ನ, ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಚಿನ್ನ 10 ಗ್ರಾಂಗೆ 700 ರೂಪಾಯಿ ಹೆಚ್ಚಾದ್ರೆ, ಬೆಳ್ಳಿ ಕೆಜಿಗೆ ₹140 ಕಡಿಮೆಯಾಗಿದೆ. ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಬೆಳ್ಳಿ ಮತ್ತು ಬಂಗಾರ ದರ ಹೇಗಿದೆ ಎಂಬುದು ನೋಡೋಣ ಬನ್ನಿ..

ಮೆಟ್ರೋ ಸಿಟಿಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ : ರಾಷ್ಟ್ರದ ರಾಜಧಾನಿ ದೆಹಲಿ, ಬೆಂಗಳೂರು, ಹೈದರಾಬಾದ್​ ಮತ್ತು ಚೆನ್ನೈ ಮೆಟ್ರೋ ನಗರಗಳಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,915 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,362 ರೂಪಾಯಿದೆ. ಆದ್ರೆ, ಬೆಳ್ಳಿ ದರದಲ್ಲಿ ಪ್ರತಿ ಗ್ರಾಂಗೆ ಒಂದರಿಂದ ಮೂರ್ನಾಲ್ಕು ರೂಪಾಯಿ ವ್ಯತ್ಯಾಸವಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,957 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,410 ರೂಪಾಯಿದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 74.40 ರೂಪಾಯಿ ಇದೆ.

ರಾಜ್ಯದ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ :

  • ಬೆಂಗಳೂರು ನಗರ :ಬಂಗಾರದ ದರ ಪ್ರತಿ 1 ಗ್ರಾಂಗೆ 5,409 ರೂ. (24ಕ್ಯಾರೆಟ್), 4,955 ರೂ. (22 ಕ್ಯಾರೆಟ್), 4,050 ರೂ. (18 ಕ್ಯಾರೆಟ್). ಬೆಳ್ಳಿ ದರ ಗ್ರಾಂ.ಗೆ 71 ರೂ. ಇದೆ
  • ಮಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,915 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,362 ರೂಪಾಯಿ ಇದೆ. ಆದ್ರೆ, ಬೆಳ್ಳಿ ದರದಲ್ಲಿ ಅದರಂತೆ ಬೆಳ್ಳಿ ದರ ಗ್ರಾಂಗೆ 73.50 ರೂ. ಇದೆ.
  • ದಾವಣಗೆರೆಯಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 4,911 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,355 ರೂಪಾಯಿ ಆಗಿದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 73.58 ರೂ. ಇದೆ.
  • ಮೈಸೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 4,915 ರೂ. ಆಗಿದ್ರೆ, 24 ಕ್ಯಾರೆಟ್ ಚಿನ್ನ 5,443 ಆಗಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ 70,600 ರೂ. ಇದೆ.
  • ಬೆಳಗಾವಿಯಲ್ಲಿ 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 4,950 ರೂ. ಆಗಿದ್ರೆ, 24 ಕ್ಯಾರೆಟ್ ಚಿನ್ನ 5,360 ಆಗಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ 71,500 ರೂ. ಇದೆ.
  • ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ ಗ್ರಾಂಗೆ 5,090 ರೂಪಾಯಿ ಇದೆ. 24 ಕ್ಯಾರೆಟ್​ ಚಿನ್ನ ದರ 5,345 ರೂಪಾಯಿ ಇದೆ. ಅದರಂತೆ ಬೆಳ್ಳಿ ದರ ಗ್ರಾಂಗೆ 71.50 ರೂ.ಗೆ ಮಾರಾಟವಾಗುತ್ತಿದೆ.

ABOUT THE AUTHOR

...view details