ಕರ್ನಾಟಕ

karnataka

ETV Bharat / bharat

ಎಚ್ಚರ: ಗೋವಾ ಬೀಚ್​ಗಳಲ್ಲಿ ಇನ್ಮುಂದೆ ಮದ್ಯಪಾನ ಮಾಡಿದ್ರೆ 10 ಸಾವಿರ ರೂ. ದಂಡ - ಗೋವಾ ಪ್ರವಾಸೋದ್ಯಮ ಇಲಾಖೆ

ಗೋವಾದ ವಿವಿಧ ಬೀಚ್​ಗಳಿಗೆ ತೆರಳಿ ಮದ್ಯಪಾನ ಮಾಡುವವರಿಗೆ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಖಡಕ್​ ಎಚ್ಚರಿಕೆ ನೀಡಿದೆ.

Goa tourism dept
Goa tourism dept

By

Published : Jan 8, 2021, 10:11 PM IST

Updated : Jan 8, 2021, 10:50 PM IST

ಪಣಜಿ:ಗೋವಾ ಬೀಚ್​ಗಳಿಗೆ ಪ್ರವಾಸಿಗರು ತೆರಳಿ ಮದ್ಯಪಾನ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಅಲ್ಲಿನ ರಾಜ್ಯ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜಾ ಹೇಳಿದ್ದಾರೆ.

ಕಡಲ ತೀರಗಳಲ್ಲಿ ಕುಡಿಯುವುದರ ವಿರುದ್ಧ ಜನರಿಗೆ ಎಚ್ಚರಿಕೆ ನೀಡುವ ಮಂಡಳಿ ಸ್ಥಾಪಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ನಂತರ ಹಲವಾರು ಬೀಚ್​ಗಳಲ್ಲಿ ಬಾಟಲಿಗಳಿಂದ ಕೂಡಿದ್ದ ಕಸದ ರಾಶಿ ಕಂಡು ಬಂದಿದ್ದು, ಇದರ ಬೆನ್ನಲ್ಲೇ ಗೋವಾ ಪ್ರವಾಸೋದ್ಯಮ ಇಲಾಖೆ 10,000 ದಂಡ ವಿಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜಾ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದೆ.

Last Updated : Jan 8, 2021, 10:50 PM IST

ABOUT THE AUTHOR

...view details