ಹೈದರಾಬಾದ್ : ಭಾರತದಾದ್ಯಂತ ಗೂಗಲ್ ಜಿ- ಮೇಲ್ ಮತ್ತು ಯುಟ್ಯೂಬ್ ಸೇವೆಗಳು ಸ್ಥಗಿತಗೊಂಡಿರುವುದಾಗಿ ತಿಳಿದು ಬಂದಿದೆ.
ದೇಶಾದ್ಯಂತ ಗೂಗಲ್ ಜಿ- ಮೇಲ್, ಯುಟ್ಯೂಬ್ ಸೇವೆಗಳಲ್ಲಿ ವ್ಯತ್ಯಯ: ಬಳಕೆದಾರರಿಗೆ ಸಂಕಷ್ಟ - Gmail And YouTube Not Working For Users Across India
ಗೂಗಲ್ ಜಿ- ಮೇಲ್ ಮತ್ತು ಯುಟ್ಯೂಬ್ ಸೇವೆಗಳಲ್ಲಿ ವ್ಯತ್ಯವಾಗಿರುವುದಾಗಿ ತಿಳಿದು ಬಂದಿದೆ.
![ದೇಶಾದ್ಯಂತ ಗೂಗಲ್ ಜಿ- ಮೇಲ್, ಯುಟ್ಯೂಬ್ ಸೇವೆಗಳಲ್ಲಿ ವ್ಯತ್ಯಯ: ಬಳಕೆದಾರರಿಗೆ ಸಂಕಷ್ಟ Gmail And YouTube Not Working For Users Across India](https://etvbharatimages.akamaized.net/etvbharat/prod-images/768-512-9876711-thumbnail-3x2-hrs.jpg)
ಗೂಗಲ್ ಜಿ- ಮೇಲ್, ಯುಟ್ಯೂಬ್ ಸೇವೆಯಲ್ಲಿ ವ್ಯತ್ಯಯ
ಬಳಕೆದಾರರು ಜಿ ಮೈಲ್ ತೆರೆದರೆ, ಕ್ಷಮಿಸಿ ನಿಮ್ಮ ಖಾತೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಅಡೆ ತಡೆಗಾಗಿ ಬಳಕೆದಾರರಲ್ಲಿ ಕ್ಷಮೆ ಕೇಳುತ್ತೇವೆ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ ಎಂದು ಬರುತ್ತಿರುವುದಾಗಿ ಬಳಕೆದಾರರು ಹೇಳಿದ್ದಾರೆ.