ಜಯಪುರ (ಒಡಿಶಾ):ಒಡಿಶಾದ ಕೋರಪುಟ್‌ನಿಂದ ಪಂಜಾಬ್‌ಗೆ ಆಮ್ಲಜನಕ ಹೊತ್ತೊಯ್ಯತ್ತಿದ್ದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 1.10 ಕೋಟಿ ರೂ.ಗಳ ಮೌಲ್ಯದ ಗಾಂಜಾವನ್ನು ಜಯಪುರ ಸದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸಾಗಾಟದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, 1.10 ಕೋಟಿ ರೂ.ಗಳ ಮೌಲ್ಯದ ಒಟ್ಟು 1,277 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.