ಕರ್ನಾಟಕ

karnataka

ETV Bharat / bharat

ಇಂಧನ ಬೆಲೆ ಸ್ಥಿರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೀಗಿದೆ - ದೇಶದ ಪ್ರಮುಖ ನಗರಗಳಲ್ಲಿ ತೈಲ ದರ

ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

Fuel prices today in India
ಸಾಂದರ್ಭಿಕ ಚಿತ್ರ

By

Published : Sep 30, 2022, 9:46 AM IST

ದೆಹಲಿ(ಬೆಂಗಳೂರು):ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ, ಕೆಲವು ರಾಜ್ಯಗಳು ಆಟೋ ಇಂಧನಗಳ ಮೇಲಿನ ವ್ಯಾಟ್ ದರಗಳನ್ನು ಸಹ ಕಡಿಮೆ ಮಾಡಿವೆ. ಸ್ಥಳೀಯ ತೆರಿಗೆಗಳು, ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಸರಕು ಸಾಗಣೆ ಶುಲ್ಕಗಳು ಇತ್ಯಾದಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಪ್ರತಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ತೈಲ ದರ:

  • ಮುಂಬೈ: ಪೆಟ್ರೋಲ್ ಬೆಲೆ ಲೀಟರ್‌ಗೆ 106.31 ರೂ., ಡೀಸೆಲ್ ಬೆಲೆ 94.27 ರೂ.
  • ದೆಹಲಿ: ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ., ಡೀಸೆಲ್ ಬೆಲೆ 89.62 ರೂ
  • ಚೆನ್ನೈ:ಪೆಟ್ರೋಲ್ ಬೆಲೆ ಲೀಟರ್‌ಗೆ 102.63 ರೂ., ಡೀಸೆಲ್ ಬೆಲೆ 94.24 ರೂ.
  • ಕೋಲ್ಕತ್ತಾ: ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರೂ., ಡೀಸೆಲ್ ಬೆಲೆ 92.76 ರೂ.
  • ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 101.94 ರೂ., ಡೀಸೆಲ್ ಬೆಲೆ 87.89 ರೂ.
  • ಲಕ್ನೋ: ಪೆಟ್ರೋಲ್ ಬೆಲೆ ಲೀಟರ್‌ಗೆ 96.57 ರೂ., ಡೀಸೆಲ್ ಬೆಲೆ 89.76 ರೂ.
  • ನೋಯ್ಡಾ:ಪೆಟ್ರೋಲ್ ಬೆಲೆ ಲೀಟರ್‌ಗೆ 96.79 ರೂ., ಡೀಸೆಲ್ ಬೆಲೆ 89.96 ರೂ.
  • ಚಂಡೀಗಢ:ಪೆಟ್ರೋಲ್ ಬೆಲೆ ಲೀಟರ್‌ಗೆ 96.20 ರೂ., ಡೀಸೆಲ್ ಬೆಲೆ 84.26 ರೂ.

ರಾಜ್ಯದ ಪ್ರಮುಖ ನಗರಗಳ ತೈಲ ಬೆಲೆಇಂತಿದೆ:

ನಗರ ಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು 101.94 ರೂ. 87.89 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ಮೈಸೂರು 101.44 ರೂ. 87.43 ರೂ.
ಶಿವಮೊಗ್ಗ 103.47 ರೂ. 89.17 ರೂ.
ದಾವಣಗೆರೆ 103.31 ರೂ. 89.94 ರೂ.
ಮಂಗಳೂರು 101.84 ರೂ. 87.77 ರೂ.

ಇದನ್ನೂ ಓದಿ:ಇಂದು 'ವಂದೇ ಭಾರತ್ ಎಕ್ಸ್‌ಪ್ರೆಸ್'​ಗೆ ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details